ಲಾಠಿ ಏಟು ತಿಂದ ಮಹಿಳೆ ಜೊತೆ ಯತ್ನಾಳ್ ಮಾತಾಡುವಾಗಲೇ ಪೊಲೀಸ್ರ ಎಂಟ್ರಿ
ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆ ಬೆನ್ನಲ್ಲೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು (ಸೆಪ್ಟೆಂಬರ್ 11) ಮದ್ದೂರಿಗೆ ಭೇಟಿ ನೀಡಿದ್ದಾರೆ. ವೇಳೆ ಅಬ್ಬರ ಭಾಷಣ ಮಾಡಿದ ಯತ್ನಾಳ್, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಮೊನ್ನೆ ಲಾಠಿ ಏಟು ತಿಂದು ಭಾರೀ ಸುದ್ದಿಯಾಗಿದ್ದ ಹಿಂದೂ ಕಾರ್ಯಕರ್ತೆ ಜ್ಯೋತಿಗೆ ಶಭಾಷ್ ಗಿರಿ ಕೊಟ್ಟರು. ಇದರ ಬೆನ್ನಲ್ಲೇ ಪೊಲೀಸರು ಪ್ರವೇಶಿಸಿ ಜ್ಯೋತಿಯನ್ನು ಕರೆದುಕೊಂಡು ಹೋದರು. ಈಗಾಲೇ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಡ್ಯ, (ಸೆಪ್ಟೆಂಬರ್ 11): ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆ ಬೆನ್ನಲ್ಲೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು (ಸೆಪ್ಟೆಂಬರ್ 11) ಮದ್ದೂರಿಗೆ ಭೇಟಿ ನೀಡಿದ್ದಾರೆ. ವೇಳೆ ಅಬ್ಬರ ಭಾಷಣ ಮಾಡಿದ ಯತ್ನಾಳ್, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಮೊನ್ನೆ ಲಾಠಿ ಏಟು ತಿಂದು ಭಾರೀ ಸುದ್ದಿಯಾಗಿದ್ದ ಹಿಂದೂ ಕಾರ್ಯಕರ್ತೆ ಜ್ಯೋತಿಗೆ ಶಭಾಷ್ ಗಿರಿ ಕೊಟ್ಟರು. ಇದರ ಬೆನ್ನಲ್ಲೇ ಪೊಲೀಸರು ಪ್ರವೇಶಿಸಿ ಜ್ಯೋತಿಯನ್ನು ಕರೆದುಕೊಂಡು ಹೋದರು. ಈಗಾಲೇ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

