ಗವಿ ಮಠದ ಅಜ್ಜನ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್!

Updated on: Jan 03, 2026 | 2:54 PM

ಕೊಪ್ಪಳದ ಗವಿಮಠ ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ರಥೋತ್ಸವದ ಮಹಾದಾಸೋಹಕ್ಕಾಗಿ 40-50 ಬಾಣಸಿಗರಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್ ಸಿದ್ಧವಾಗುತ್ತಿದೆ. 60 ಕ್ವಿಂಟಾಲ್ ಸಕ್ಕರೆ ಮತ್ತು 40 ಕ್ವಿಂಟಾಲ್ ಹಿಟ್ಟು ಬಳಸಿ ತಯಾರಾಗುತ್ತಿರುವ ಈ ಮೈಸೂರ್ ಪಾಕ್‌ನ್ನು ತಯಾರಿಸುವಲ್ಲಿ MDM ಕಾಲೇಜ್ ವಿದ್ಯಾರ್ಥಿಗಳೂ ಕೈಜೋಡಿಸಿದ್ದು, ಜನವರಿ 5ರಂದು ನಡೆಯುವ ರಥೋತ್ಸವದಂದು ಭಕ್ತರಿಗೆ ವಿಶೇಷ ಪ್ರಸಾದವಾಗಿ ವಿತರಿಸಲಾಗುವುದು.

ಕೊಪ್ಪಳ, ಜನವರಿ 03: ಕೊಪ್ಪಳದ ಗವಿಮಠ ಜಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ರಥೋತ್ಸವದ ಮಹಾದಾಸೋಹಕ್ಕಾಗಿ 40-50 ಬಾಣಸಿಗರಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್ ಸಿದ್ಧವಾಗುತ್ತಿದೆ. 60 ಕ್ವಿಂಟಾಲ್ ಸಕ್ಕರೆ ಮತ್ತು 40 ಕ್ವಿಂಟಾಲ್ ಹಿಟ್ಟು ಬಳಸಿ ತಯಾರಾಗುತ್ತಿರುವ ಈ ಮೈಸೂರ್ ಪಾಕ್‌ನ್ನು ತಯಾರಿಸುವಲ್ಲಿ MDM ಕಾಲೇಜ್ ವಿದ್ಯಾರ್ಥಿಗಳೂ ಕೈಜೋಡಿಸಿದ್ದು, ಜನವರಿ 5ರಂದು ನಡೆಯುವ ರಥೋತ್ಸವದಂದು ಭಕ್ತರಿಗೆ ವಿಶೇಷ ಪ್ರಸಾದವಾಗಿ ವಿತರಿಸಲಾಗುವುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More