ಎಲ್ಲೆಂದರಲ್ಲಿ ಕಸ ಎಸೆಯೋ ಬೆಂಗಳೂರಿಗರೇ ಹುಷಾರ್! ಮನೆಗೇ ಬಂದು ಹಾಕ್ತಾರೆ ಫೈನ್
ಬೆಂಗಳೂರು ನಗರದಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿಸುವವರ ವಿರುದ್ಧ ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆನ್ಲೈನ್ ಆರ್ಡರ್ ಕವರ್ ಸಹಿತ ಎಲ್ಲೆಂದರಲ್ಲಿ ಎಸೆದ ಜನರ ಮನೆ ವಿಳಾಸವನ್ನು ಕವರ್ನಲ್ಲಿರುವ ವಿಳಾಸದಿಂದ ಪತ್ತೆಹಚ್ಚಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಅಧಿಕಾರಿಗಳು, ಮನೆಗೆ ಬಂದು 500 ರಿಂದ 2 ಸಾವಿರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದಾರೆ. ಈ ಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿದಿನ 20 ಕ್ಕೂ ಹೆಚ್ಚು ಮಂದಿಗೆ ಇಂತಹ ದಂಡ ವಿಧಿಸಲಾಗುತ್ತಿದೆ.
ಬೆಂಗಳೂರು, ಅಕ್ಟೋಬರ್ 20: ಬೆಂಗಳೂರು ನಗರದಲ್ಲಿ ರಸ್ತೆ ಬದಿಯಲ್ಲಿ, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆನ್ಲೈನ್ ಆರ್ಡರ್ ಕವರ್ ಸಹಿತ ಎಲ್ಲೆಂದರಲ್ಲಿ ಎಸೆದ ಜನರ ಮನೆ ವಿಳಾಸವನ್ನು ಕವರ್ನಲ್ಲಿರುವ ವಿಳಾಸದಿಂದ ಪತ್ತೆಹಚ್ಚಿರುವ ಅಧಿಕಾರಿಗಳು, ಮನೆಗೆ ಬಂದು 500 ರಿಂದ 2 ಸಾವಿರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದಾರೆ. ಈ ಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿದಿನ 20 ಕ್ಕೂ ಹೆಚ್ಚು ಮಂದಿಗೆ ಇಂತಹ ದಂಡ ವಿಧಿಸಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ
Latest Videos

