ವಂಶಿಕಾ ಹೆಸರಲ್ಲಿ ಮಹಾ ಮೋಸ; ತಾಯಿ ಯಶಸ್ವಿನಿ ಹೇಳಿದ್ದಿಷ್ಟು..
ವಂಶಿಕಾ ಹೆಸರು ಹೇಳಿಕೊಂಡು ನಿಶಾ ಎಂಬುವವಳು ಹಣ ವಸೂಲಿ ಮಾಡಿದ್ದಾಳೆ. ಈ ಘಟನೆ ಬಗ್ಗೆ ವಂಶಿಕಾ ತಾಯಿ ಯಶಸ್ವಿನಿ ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.
ಜನಪ್ರಿಯತೆ ಸಿಕ್ಕ ಬಳಿಕ ಅವರ ಹೆಸರಲ್ಲಿ ಮೋಸ ಮಾಡುವವರು ಸಾಕಷ್ಟು ಮಂದಿ ಇರುತ್ತಾರೆ. ಈಗ ವಂಶಿಕಾಗೂ ಇದೇ ರೀತಿ ಆಗಿದೆ. ರಿಯಾಲಿಟಿ ಶೋಗಳ ಮೂಲಕ ವಂಶಿಕಾ (Vanshika) ಗುರುತಿಸಿಕೊಂಡಿದ್ದಾಳೆ. ಸಣ್ಣ ವಯಸ್ಸಿನಲ್ಲೇ ಅವಳು ಆ್ಯಂಕರ್ ಕೂಡ ಆಗಿದ್ದಾಳೆ. ಇವಳ ಹೆಸರಲ್ಲಿ ವಂಚನೆ ನಡೆದಿದೆ. ಇವಳ ಹೆಸರು ಹೇಳಿಕೊಂಡು ನಿಶಾ ಎಂಬುವವಳು ಹಣ ವಸೂಲಿ ಮಾಡಿದ್ದಾಳೆ. ಹಣ ಕೊಟ್ಟು ಮೋಸ ಹೋದ ಕೆಲವರು ನಿಶಾ ವಿರುದ್ಧ ದೂರು ನೀಡಿರುವುದಲ್ಲದೆ ಫೇಸ್ಬುಕ್ನಲ್ಲಿಯೂ ಈ ಬಗ್ಗೆ ಬರೆದುಕೊಂಡಿದ್ದಾರೆ. ಈ ಘಟನೆ ಬಗ್ಗೆ ವಂಶಿಕಾ ತಾಯಿ ಯಶಸ್ವಿನಿ (Yashasvini) ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos