‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಐಹೊಳೆ ಗ್ರಾಮದಲ್ಲಿ ‘ಹಳ್ಳಿ ಪವರ್ ರಿಲೋಡೆಡ್’ ಶೋನ ಸೆಟ್ ಹಾಕಲಾಗಿದೆ. ಉತ್ತರ ಕರ್ನಾಟಕ ಶೈಲಿಯ ವಾಡಿ ಮನೆ ಎಲ್ಲರ ಕಣ್ಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದ ವಾಡಿ ಮನೆಯ ಸೆಟ್ ಹೇಗಿದೆ ಎಂಬುದರ ವಿವರ ಈ ವಿಡಿಯೋದಲ್ಲಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಐಹೊಳೆ ಗ್ರಾಮದಲ್ಲಿ ‘ಹಳ್ಳಿ ಪವರ್ ರಿಲೋಡೆಡ್’ ಶೋನ ಸೆಟ್ ಹಾಕಲಾಗಿದೆ. ಉತ್ತರ ಕರ್ನಾಟಕ ಶೈಲಿಯ ವಾಡಿ ಮನೆ ಎಲ್ಲರ ಕಣ್ಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದ ವಾಡಿ ಮನೆಯ ಸೆಟ್ ಹೇಗಿದೆ ಎಂಬುದರ ವಿವರ ಈ ವಿಡಿಯೋದಲ್ಲಿದೆ. ಪಕ್ಕಾ ಉತ್ತರಕರ್ನಾಟಕ ಮಾದರಿಯ ತೇಗಿನ ಮಡಿಗೆ ಮನೆಗಳ ರೀತಿ ಈ ವಾಡಿ ಮನೆ ತಲೆ ಎತ್ತಿದೆ. ಮನೆಯಲ್ಲಿ ಮಂಚ ಕೌದಿ ಬಾಗಿಲು, ಅಡುಗೆ ಮನೆ, ಒಲೆ, ಗೋಡೆಯ ಗುಣ್ಣುಗಳು ಸೇರಿದಂತೆ ಎಲ್ಲವೂ ದೇಶಿ ಸ್ಟೈಲ್‌ನಲ್ಲಿ ನಿರ್ಮಾಣ ಆಗಿದೆ. ಮನೆಯ ಕಾಂಪೌಂಡ್ ಕೂಡ ಜನಪದ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ದನಗಳು, ದನದ ಕೊಟ್ಟಿಗೆ, ಮೇವಿನ ಬಣವಿ, ಬಾವಿ, ಸ್ಪರ್ಧಿಗಳ ಸೆರೆಮನೆ ಕೂಡ ನಿರ್ಮಾಣವಾಗಿದೆ. ಟಾಸ್ಕ್ ಎಲ್ಲಿ ನಡೆಯುತ್ತದೆ? ಸ್ಪರ್ಧಿಗಳು ಎಲ್ಲಿ ಉಳಿದುಕೊಳ್ಳಲಿದ್ದಾರೆ? ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಜಾಗ ಯಾವುದು ಎಂಬಿತ್ಯಾದಿ ಎಲ್ಲ ವಿವರಗಳು ಇಲ್ಲಿವೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು

