AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ

ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ

ಮಂಜುನಾಥ ಸಿ.
|

Updated on:Jul 29, 2026 | 3:00 PM

Share

Love Cocktail movie: ‘ಲವ್ ಮಾಕ್ಟೆಲ್’ ಈಗಾಗಲೇ ಕನ್ನಡದಲ್ಲಿ ಜನಪ್ರಿಯತೆ ಪಡೆದಿರುವ ಸಿನಿಮಾ ಸರಣಿ. ಇದೀಗ ಹರೀಶ್ ರಾಜ್ ಅವರು ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದಾರೆ. ಅಸಲಿಗೆ ಈ ಸಿನಿಮಾಕ್ಕೆ ‘ವೆಂಕಟೇಶಾಯ ನಮಃ’ ಎಂದು ಹೆಸರಿಡಲಾಗಿತ್ತು. ಬಳಿಕ ಅದನ್ನು ‘ಲವ್ ಕಾಕ್ಟೆಲ್’ ಎಂದು ಬದಲಾಯಿಸಲಾಗಿದೆ. ಇದಕ್ಕಾ ಕಾರಣವನ್ನು ಹರೀಶ್ ರಾಜ್ ವಿವರಿಸಿದ್ದಾರೆ. ವಿಡಿಯೋ ನೋಡಿ...

ನಟ ಹರೀಶ್ ರಾಜ್ (Harish Raj) ಅವರು ಹಲವು ಸಿನಿಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ. ಇದೀಗ ಅವರು ‘ಲವ್ ಕಾಕ್ಟೆಲ್’ ಸಿನಿಮಾದ ಮೂಲಕ ಮತ್ತೆ ದೊಡ್ಡ ತೆರೆಗೆ ಬರುತ್ತಿದ್ದಾರೆ. ‘ಲವ್ ಮಾಕ್ಟೆಲ್’ ಈಗಾಗಲೇ ಕನ್ನಡದಲ್ಲಿ ಜನಪ್ರಿಯತೆ ಪಡೆದಿರುವ ಸಿನಿಮಾ ಸರಣಿ. ಇದೀಗ ಹರೀಶ್ ರಾಜ್ ಅವರು ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದಾರೆ. ಅಸಲಿಗೆ ಈ ಸಿನಿಮಾಕ್ಕೆ ‘ವೆಂಕಟೇಶಾಯ ನಮಃ’ ಎಂದು ಹೆಸರಿಡಲಾಗಿತ್ತು. ಬಳಿಕ ಅದನ್ನು ‘ಲವ್ ಕಾಕ್ಟೆಲ್’ ಎಂದು ಬದಲಾಯಿಸಲಾಗಿದೆ. ಇದಕ್ಕಾ ಕಾರಣವನ್ನು ಹರೀಶ್ ರಾಜ್ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 29, 2026 02:53 PM

Follow Us