ಹಾಸನ: ಹಬ್ಬದ ದಿನವೇ ಕಾರಿನಲ್ಲಿ ಪ್ರತ್ಯಕ್ಷವಾದ ನಾಗಪ್ಪ; ಇಲ್ಲಿದೆ ವಿಡಿಯೋ
ಹಾಸನ ಜಿಲ್ಲೆಯ ಆಲೂರು(Alur) ತಾಲ್ಲೂಕಿನ ವಾತನಹಳ್ಳಿಪುರ ಗ್ರಾಮದ ಯದುಕುಮಾರ್ ಎಂಬುವವರಿಗೆ ಸೇರಿದ ಸ್ವಿಫ್ಟ್ ಕಾರಿನ ಇಂಜಿನಲ್ಲಿ ಬಿಸಿಲಿನ ತಾಪ ತಾಳಲಾರದೆ ಅಡಗಿದ್ದ ನಾಗರ ಹಾವನ್ನು(Cobra) ಸೆರೆ ಹಿಡಿಯಲಾಗಿದೆ. ಕಾರಿನೊಳಗಿಂದ ಬರುತ್ತಿದ್ದ ಶಬ್ದವನ್ನ ಕೇಳಿ ಪರಿಶೀಲನೆ ನಡೆಸಿದಾಗ ನಾಗರ ಹಾವು ಪತ್ತೆಯಾಗಿದೆ.
ಹಾಸನ, ಏ.09: ಯುಗಾದಿ ಹಬ್ಬದ ದಿನವೇ ಮನೆಯ ಕಾರಿನಲ್ಲಿ ನಾಗಪ್ಪ ಪ್ರತ್ಯಕ್ಷವಾಗಿದ್ದಾನೆ. ಹೌದು, ಹಾಸನ ಜಿಲ್ಲೆಯ ಆಲೂರು(Alur) ತಾಲ್ಲೂಕಿನ ವಾತನಹಳ್ಳಿಪುರ ಗ್ರಾಮದ ಯದುಕುಮಾರ್ ಎಂಬುವವರಿಗೆ ಸೇರಿದ ಸ್ವಿಫ್ಟ್ ಕಾರಿನ ಇಂಜಿನಲ್ಲಿ ಬಿಸಿಲಿನ ತಾಪ ತಾಳಲಾರದೆ ಅಡಗಿದ್ದ ನಾಗರ ಹಾವನ್ನು(Cobra) ಸೆರೆ ಹಿಡಿಯಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಹಾವು ಅಡಗಿ ಕುಳಿತಿತ್ತು. ಕಾರಿನೊಳಗಿಂದ ಬರುತ್ತಿದ್ದ ಶಬ್ದವನ್ನ ಕೇಳಿ ಪರಿಶೀಲನೆ ನಡೆಸಿದಾಗ ನಾಗರ ಹಾವು ಪತ್ತೆಯಾಗಿದೆ. ಕೂಡಲೇ ಹತ್ತಿರದ ಉರಗತಜ್ಞ ಸ್ನೇಕ್ ಬಾಬುಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಉರಗ ತಜ್ಞ ಸ್ನೇಕ್ ಬಾಬು ಅವರು ಹಾವನ್ನು ರಕ್ಷಿಸಿ ಆಲೂರಿನ ಕಾಡಿಗೆ ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

