Thyroid: ನೀವು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಹೋಮಿಯೋಪತಿ ಚಿಕಿತ್ಸೆ ಪಡೆದುಕೊಳ್ಳಿ
ಈ ಸಮಸ್ಯೆಗೆ ಹೋಮಿಯೋಪತಿ ಚಿಕಿತ್ಸೆಯ ಮೂಲಕ ಪರಿಹಾರವನ್ನು ಹೋಮಿಯೋ ಕೇರ್ ಇಂಟರ್ ನ್ಯಾಷನಲ್ ನ ಡಾ. ಲೀಲಾರವರು ಟಿವಿ9 ನ ನಿಮ್ಮ ಡಾಕ್ಟರ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ದೇಹದ ಎಲ್ಲಾ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಲು, ಹಾರ್ಮೋನುಗಳು ಸಮತೋಲನದಲ್ಲಿರುವುದು ಬಹಳ ಮುಖ್ಯ. ಮಾನವನ ಶರೀರದಲ್ಲಿ ಅತೀ ಮುಖ್ಯವಾದ ಗ್ರಂಥಿ ಅಂದರೆ ಅದು ಥೈರಾಯ್ಡ್. ಕುತ್ತಿಗೆ ಭಾಗದಲ್ಲಿ ಗಂಟಲಿನ ಸಮೀಪವಿರುವ ಈ ಥೈರಾಯ್ಡ್ ಗ್ರಂಥಿಯ ಅಸಮತೋಲನದಿಂದಾಗಿ ಧೀರ್ಘಕಾಲದ ಸಮಸ್ಯೆಗಳು ಕಾಡುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಅದರಲ್ಲೂ ಮೂವತ್ತು ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಈ ಸಮಸ್ಯೆಗೆ ಹೋಮಿಯೋಪತಿ ಚಿಕಿತ್ಸೆಯ ಮೂಲಕ ಪರಿಹಾರವನ್ನು ಹೋಮಿಯೋ ಕೇರ್ ಇಂಟರ್ ನ್ಯಾಷನಲ್ ನ ಡಾ. ಲೀಲಾರವರು ಟಿವಿ9 ನ ನಿಮ್ಮ ಡಾಕ್ಟರ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
Published on: Nov 26, 2022 04:28 PM
Follow Us
Latest Videos
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ

