ಸೋತರು ಬಾಡೂಟ ಹಾಕಿಸಿದ ಹೂಡಿ ವಿಜಯಕುಮಾರ್: ಬಿರಿಯಾನಿಗೆ ಮುಗಿಬಿದ್ದ ಜನರು
ಮಾಲೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್ ಅವರು ಸೋತ್ತಿದ್ದಾರೆ. ಆದರೂ ಮಂಗಳವಾರದಂದು ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಹಾಕಿಸಿದ್ದು, ಬಿರಿಯಾನಿಗೆ ಜನರು ಮುಗಿಬಿದಿದ್ದಾರೆ.
ಕೋಲಾರ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಮಾಲೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್ (Hoodi VijayKumar) ಅವರು ಸೋತ್ತಿದ್ದಾರೆ. ಆದರೂ ಮಂಗಳವಾರದಂದು ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಆತ್ಮಾವಲೋಕನ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುವ ಸಭೆ ಏರ್ಪಡಿಸಿದ್ದ ಹೂಡಿ ವಿಜಯ್ ಕುಮಾರ್, ಬಳಿಕ 50 ಸಾವಿರ ಮತ ನೀಡಿದ್ದಕ್ಕೆ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಹಿನ್ನೆಲೆ ಬಾಡೂಟ ಏರ್ಪಡಿಸಿದ್ದರು. ಬಿರಿಯಾನಿಗಾಗಿ ಜನರು ಮುಗಿಬಿದಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos