Horoscope Today 11 October: ಇಂದು ಈ ರಾಶಿಯವರು ಸೋಲನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳಲಾರರು
ಅಕ್ಟೋಬರ್ 11, ಶನಿವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಪಂಚಮಿ ತಿಥಿ,ವ್ಯತಿಪಾತ ಯೋಗ,ಕವಲವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಕಣ್ಮರೆಯಾದ ವಸ್ತು ಪ್ರಾಪ್ತಿ, ಅತಿಯಾದ ಸುತ್ತಾಟ, ಹಣಕಾಸಿಗೆ ತಾಂತ್ರಿಕ ತೊಂದರೆ, ಕಾನೂನಿನ ದುರ್ಬಳಕೆ, ಸಣ್ಣ ಉದ್ಯಮದಿಂದ ಅನಿರೀಕ್ಷಿತ ಆದಾಯ, ಪೈಪೋಟಿಯಲ್ಲಿ ಸೋಲು ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.
ಅಕ್ಟೋಬರ್ 11, ಶನಿವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಪಂಚಮಿ ತಿಥಿ,ವ್ಯತಿಪಾತ ಯೋಗ,ಕವಲವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಕಣ್ಮರೆಯಾದ ವಸ್ತು ಪ್ರಾಪ್ತಿ, ಅತಿಯಾದ ಸುತ್ತಾಟ, ಹಣಕಾಸಿಗೆ ತಾಂತ್ರಿಕ ತೊಂದರೆ, ಕಾನೂನಿನ ದುರ್ಬಳಕೆ, ಸಣ್ಣ ಉದ್ಯಮದಿಂದ ಅನಿರೀಕ್ಷಿತ ಆದಾಯ, ಪೈಪೋಟಿಯಲ್ಲಿ ಸೋಲು ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

