Hotel Room: ಹೋಟೆಲ್ನಲ್ಲಿ ಇರಬಹುದು ಗುಪ್ತ ಕ್ಯಾಮೆರಾ.. ಎಚ್ಚರಿಕೆ!!
ಮುಖ್ಯವಾಗಿ ದಂಪತಿ, ಯುವ ಜೋಡಿಗಳು ಹೋಟೆಲ್ಗೆ ಹೋಗಿದ್ದರೆ, ಅಥವಾ ಒಬ್ಬಂಟಿ ಯುವತಿ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರೆ ಅಲ್ಲಿ ಖಾಸಗಿತನದ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ. ಬಹಳಷ್ಟು ಸಂದರ್ಭದಲ್ಲಿ ಅಂತಹ ಹೋಟೆಲ್ಗಳ ರೂಮ್ಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಲಾಗಿರುತ್ತದೆ.
ಪ್ರವಾಸ, ಉದ್ಯೋಗ ಮತ್ತು ವಿವಿಧ ಉದ್ದೇಶಗಳಿಗಾಗಿ ವಿವಿಧ ನಗರಗಳಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಹೋಟೆಲ್ನಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಹೋಟೆಲ್ ಬುಕ್ ಮಾಡುವಾಗ ಕೆಲವೊಂದು ಎಚ್ಚರಿಕೆಯನ್ನು ನಾವು ವಹಿಸಬೇಕಾಗುತ್ತದೆ. ಮುಖ್ಯವಾಗಿ ದಂಪತಿ, ಯುವ ಜೋಡಿಗಳು ಹೋಟೆಲ್ಗೆ ಹೋಗಿದ್ದರೆ, ಅಥವಾ ಒಬ್ಬಂಟಿ ಯುವತಿ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರೆ ಅಲ್ಲಿ ಖಾಸಗಿತನದ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ. ಬಹಳಷ್ಟು ಸಂದರ್ಭದಲ್ಲಿ ಅಂತಹ ಹೋಟೆಲ್ಗಳ ರೂಮ್ಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಅದನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ವಿವರ..
Loading...
Unable to load recommendations.
Follow Us
