ಎಐಸಿಸಿ ಜಮೀರ್ ಗೆ ನೀಡಿರುವ ಎಚ್ಚರಿಕೆ ಸಂದೇಶವನ್ನು ನಾನೂ ಪತ್ರಿಕೆಗಳಲ್ಲಿ ನೋಡಿದೆ: ಡಿಕೆ ಶಿವಕುಮಾರ

ಎಐಸಿಸಿ ಜಮೀರ್ ಗೆ ನೀಡಿರುವ ಎಚ್ಚರಿಕೆ ಸಂದೇಶವನ್ನು ನಾನೂ ಪತ್ರಿಕೆಗಳಲ್ಲಿ ನೋಡಿದೆ: ಡಿಕೆ ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2022 | 11:48 AM

ಅವರ ಮುಖದಲ್ಲಿ ಸಂತಸ ಕಂಡಿತಾದರೂ ಅದನ್ನು ತೋರ್ಪಡಿಸಿಕೊಳ್ಳದ ಪ್ರಯತ್ನ ಮಾಡಿ, ನಾನೂ ಅದನ್ನು ಪತ್ರಿಕೆಗಳಲ್ಲಿ ನೋಡಿದೆ, ಎಐಸಿಸಿನವರು ಯಾರ್ಯಾರ ಮೇಲೆ ಯಾವ್ಯಾವ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಬೆಂಗಳೂರು: ಜಮೀರ್ ಅಹ್ಮದ್ ಅವರಿಗೆ ಎಐಸಿಸಿ (AICC) ನೀಡಿರುವ ನೋಟೀಸ್ ಬಗ್ಗೆ ಮಂಗಳವಾರ ಬೆಂಗಳೂರಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ಮುಖದಲ್ಲಿ ಸಂತಸ ಕಂಡಿತಾದರೂ ಅದನ್ನು ತೋರ್ಪಡಿಸಿಕೊಳ್ಳದ ಪ್ರಯತ್ನ ಮಾಡಿ, ನಾನೂ ಅದನ್ನು ಪತ್ರಿಕೆಗಳಲ್ಲಿ ನೋಡಿದೆ, ಎಐಸಿಸಿನವರು ಯಾರ್ಯಾರ ಮೇಲೆ ಯಾವ್ಯಾವ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.