ಯುಪಿಯಂತೆ ಇಲ್ಲೂ ಬುಲ್ಡೋಜರ್ ಸಂಸ್ಕೃತಿ ತರುವ ಪ್ರಯತ್ನ ಮಾಡಿದರೆ ನಾವೇ ಹೋಗಿ ಅದರ ಮುಂದೆ ಮಲಗುತ್ತೇವೆ: ಡಿಕೆ ಶಿವಕುಮಾರ

ಯುಪಿಯಂತೆ ಇಲ್ಲೂ ಬುಲ್ಡೋಜರ್ ಸಂಸ್ಕೃತಿ ತರುವ ಪ್ರಯತ್ನ ಮಾಡಿದರೆ ನಾವೇ ಹೋಗಿ ಅದರ ಮುಂದೆ ಮಲಗುತ್ತೇವೆ: ಡಿಕೆ ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 15, 2022 | 1:11 PM

ನೋಟೀಸ್ ಪ್ರಕಾರ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸುವ ಪ್ರಯತ್ನ ಮಾಡಿದರೆ, ತಾವೇ ಹೋಗಿ ಬುಲ್ಡೋಜರ್ ಮುಂದೆ ಮಲಗುವುದಾಗಿ ಅವರು ಹೇಳಿದರು. ಅಲ್ಪಸಂಖ್ಯಾತರನ್ನು ಹೆದರಿಸುವ ಬೆದರಿಸುವ ತಂತ್ರ ಕರ್ನಾಟಕದಲ್ಲಿ ನಡೆಯದು ಎಂದು ಅವರು ಹೇಳಿದರು.

Bengaluru: ಉತ್ತರ ಪ್ರದೇಶದ ಸರ್ಕಾರದ ಮಾದರಿಯಲ್ಲಿ ಬುಲ್ಡೋಜರ್ ಸಂಸ್ಕೃತಿಯನ್ನು (bulldozer culture) ಕರ್ನಾಟಕದಲ್ಲಿ ತರಲು ನಾವು ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಬುಧವಾರ ಬೆಂಗಳೂರಲ್ಲಿ ಹೇಳಿದರು. ಸುದ್ದಿಗಾರರೊಂದಿಗೆ ಮಾತಾಡಿದ ಅವರು ಚಿಕ್ಕಮಗಳೂರಿನ ನಗರಸಭೆ (Chikkamagalur City Corporation) ತಾನು ನೀಡಿರುವ ನೋಟೀಸ್ ಪ್ರಕಾರ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸುವ ಪ್ರಯತ್ನ ಮಾಡಿದರೆ, ತಾವೇ ಹೋಗಿ ಬುಲ್ಡೋಜರ್ ಮುಂದೆ ಮಲಗುವುದಾಗಿ ಅವರು ಹೇಳಿದರು. ಅಲ್ಪಸಂಖ್ಯಾತರನ್ನು ಹೆದರಿಸುವ ಬೆದರಿಸುವ ತಂತ್ರ ಕರ್ನಾಟಕದಲ್ಲಿ ನಡೆಯದು ಎಂದು ಅವರು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 15, 2022 01:04 PM