Cleanest Air: ಭಾರತದಲ್ಲಿ ಪರಿಶುದ್ಧ ಗಾಳಿ ಸಿಗುವ ಪ್ರದೇಶಗಳಾವುವು; ಇಲ್ಲಿದೆ ಕುತೂಹಲಕರ ಮಾಹಿತಿ
ದೇಶದಲ್ಲಿ ಚಳಿಗಾಲದಲ್ಲಿ ಪ್ರವಾಸ ಮಾಡಲು ಅತ್ಯುತ್ತಮ ಗಾಳಿಯ ಗುಣಮಟ್ಟವನ್ನು ಹೊಂದಿರುವ ಸ್ಥಳಗಳಾವುವು? ಇಲ್ಲಿದೆ ಮಾಹಿತಿ.
ಭಾರತದ ಹಲವೆಡೆ ನಗರಗಳು ವಾಯುಮಾಲಿನ್ಯದಿಂದ ತತ್ತರಿಸಿವೆ. ಇದೇ ವೇಳೆ ದೇಶದ ಹಲವೆಡೆ ಅತ್ಯುತ್ತಮ ವಾಯು ಗುಣಮಟ್ಟ ಹೊಂದಿರುವ ಸ್ಥಳಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಚಳಿಗಾಲದ ಈ ಸಂದರ್ಭದಲ್ಲಿ ಪ್ರವಾಸ ಮಾಡಲು, ನೆಲದ ವೈವಿಧ್ಯತೆಯನ್ನು ಸವಿಯಲು ದೇಶದಲ್ಲಿ ಹಲವಾರು ಸ್ಥಳಗಳು ಜನರನ್ನು ಆಕರ್ಷಿಸುತ್ತಿವೆ. ದೇಶದಲ್ಲಿ ಉತ್ತಮ ವಾಯುಗುಣಮಟ್ಟವನ್ನು ಹೊಂದಿರುವ, ಚಳಿಗಾಲದ ಪ್ರವಾಸಕ್ಕೆ ಸೂಕ್ತವಾದ ಸ್ಥಳಗಳ ಪಟ್ಟಿ ಇಲ್ಲಿದೆ.
1. ಮಿಜೋರಾಂನ ಇಜೋಲ್ವ್
2. ತಮಿಳುನಾಡಿನ ಕೊಯಮುತ್ತೂರು
3. ಆಂಧ್ರಪ್ರದೇಶದ ವಿಶಾಖಪಟ್ಟಣಂ
4. ಕರ್ನಾಟಕದ ದಾವಣಗೆರೆ
5. ಆಂಧ್ರದ ಅಮರಾವತಿ
ಎಲ್ಲೆಡೆ ದಿನವೂ ವಾಯುಗುಣಮಟ್ಟ ಬದಲಾಗುತ್ತಿರುತ್ತದೆ. ಇತ್ತೀಚಿನ ವರದಿಯನ್ನಾಧರಿಸಿ, ಪ್ರವಾಸಕ್ಕೆ ಸಂಬಂಧಪಟ್ಟ ಸ್ಥಳಗಳನ್ನು ಆಯ್ಕೆ ಮಾಡಿ ಈ ಸ್ಥಳಗಳನ್ನು ನೀಡಲಾಗಿದೆ. ಇವುಗಳಲ್ಲದೇ ಹಲವಾರು ಪ್ರವಾಸಿ ತಾಣಗಳು ಅತ್ಯುತ್ತಮ ವಾಯುಗುಣಮಟ್ಟವನ್ನು ಹೊಂದಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಇದನ್ನೂ ಓದಿ:
Isa Guha: ಬಿಗ್ಬ್ಯಾಷ್ನಲ್ಲಿ ಡಬಲ್ ಮೀನಿಂಗ್ ಕಾಮೆಂಟರಿ: ಭಾರತದ ಮಹಿಳಾ ಕಾಮೆಂಟೇಟರ್ ಮಾತಾಡಿದ್ದು ಏನು ಗೊತ್ತೇ?
ಪುನೀತ್ ರಾಜ್ಕುಮಾರ್ಗಾಗಿ ಫ್ಯಾನ್ಸ್ ನಿರ್ಮಿಸಿದ ಮಿನಿ ಸ್ಮಾರಕ; ಹೊಸೂರು ಗ್ರಾಮಸ್ಥರ ಅಭಿಮಾನದ ಕಾರ್ಯ