Jio Call History: ಜಿಯೋ ಸಿಮ್ ಇದ್ರೆ ಕಾಲ್ ಹಿಸ್ಟರಿ ನೋಡೋದು ಈಸಿ, ಹೇಗೆ ಗೊತ್ತಾ?
ಯಾರೊಂದಿಗೆ ಜಾಸ್ತಿ ಕಾಲ್ನಲ್ಲಿ ಮಾತನಾಡಿದ್ದೀರಿ ಎಂಬ ವಿವರಗಳು ಕೂಡ ಈಸಿಯಾಗಿ ಸಿಗುತ್ತೆ. ಕೆಲವೊಂದು ಸಂದರ್ಭದಲ್ಲಿ ನಮಗೆ ಕಾಲ್ ಹಿಸ್ಟರಿ ಬೇಕಾಗುತ್ತದೆ. ಅಥವಾ ಯಾರ ಜೊತೆ ನೀವು ಜಾಸ್ತಿ ಮಾತನಾಡುತ್ತೀರಿ ಎಂದು ತಿಳಿಯಲು ಬಯಸಿದರೆ, ಅದಕ್ಕೆ ಯಾವುದೇ ವೆಚ್ಚ ಮಾಡಬೇಕಿಲ್ಲ. ಸುಲಭದಲ್ಲೇ ಜಿಯೋ ಕಾಲ್ ಹಿಸ್ಟರಿ ಸ್ಟೇಟ್ಮೆಂಟ್ ದೊರೆಯುತ್ತದೆ.
ನಿಮ್ಮಲ್ಲಿ ಜಿಯೋ ಸಿಮ್ ಇದ್ರೆ, ಸುಲಭದಲ್ಲಿ ನಿಮ್ಮ ಕಾಲ್ ಹಿಸ್ಟರಿಯನ್ನು ತೆಗೆಯಬಹುದು. ಯಾರಿಗೆ ನೀವು ಮೆಸೇಜ್ ಕಳುಹಿಸಿದ್ದೀರಿ, ಯಾರೊಂದಿಗೆ ಜಾಸ್ತಿ ಕಾಲ್ನಲ್ಲಿ ಮಾತನಾಡಿದ್ದೀರಿ ಎಂಬ ವಿವರಗಳು ಕೂಡ ಈಸಿಯಾಗಿ ಸಿಗುತ್ತೆ. ಕೆಲವೊಂದು ಸಂದರ್ಭದಲ್ಲಿ ನಮಗೆ ಕಾಲ್ ಹಿಸ್ಟರಿ ಬೇಕಾಗುತ್ತದೆ. ಅಥವಾ ಯಾರ ಜೊತೆ ನೀವು ಜಾಸ್ತಿ ಮಾತನಾಡುತ್ತೀರಿ ಎಂದು ತಿಳಿಯಲು ಬಯಸಿದರೆ, ಅದಕ್ಕೆ ಯಾವುದೇ ವೆಚ್ಚ ಮಾಡಬೇಕಿಲ್ಲ. ಸುಲಭದಲ್ಲೇ ಜಿಯೋ ಕಾಲ್ ಹಿಸ್ಟರಿ ಸ್ಟೇಟ್ಮೆಂಟ್ ದೊರೆಯುತ್ತದೆ.
Latest Videos

ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಕೆಶಿ

ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ

ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
