Anirudh Jatkar: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಸಿಕ್ಕ ಸಂಬಳದ ಬಗ್ಗೆ ನೇರವಾಗಿ ಮಾತನಾಡಿದ ಅನಿರುದ್ಧ್
Jothe Jotheyali Controversy: ಸಂಭಾವನೆ ವಿಚಾರದಲ್ಲಿ ‘ಜೊತೆ ಜೊತೆಯಲಿ’ ಸೀರಿಯಲ್ ನಿರ್ಮಾಪಕರು ಮತ್ತು ಅನಿರುದ್ಧ್ ನಡುವೆ ಅನೇಕ ಬಾರಿ ಮಾತುಕತೆ ಆಗಿತ್ತು. ಆ ವಿಚಾರಗಳನ್ನು ಈಗ ಅನಿರುದ್ಧ್ ತೆರೆದಿಟ್ಟಿದ್ದಾರೆ.
ನಟ ಅನಿರುದ್ಧ್ (Anirudh Jatkar) ಅವರಿಗೆ ‘ಜೊತೆ ಜೊತೆಯಲಿ’ ಸೀರಿಯಲ್ (Jothe Jotheyali Kannada Serial) ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಆದರೆ ಈಗ ಈ ಧಾರಾವಾಹಿ ತಂಡದಲ್ಲಿ ಮನಸ್ತಾಪ ಭುಗಿಲೆದ್ದಿದೆ. ಅನೇಕ ಕಾರಣಗಳಿಂದಾಗಿ ನಿರ್ಮಾಪಕ ಆರೂರು ಜಗದೀಶ್ (Aroor Jagadish) ಮತ್ತು ಅನಿರುದ್ಧ್ ನಡುವೆ ವೈಮನಸ್ಸು ಉಂಟಾಗಿದೆ. ಈ ಕುರಿತು ಇಬ್ಬರೂ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಟಿಸಿದ್ದಕ್ಕಾಗಿ ತಮಗೆ ಸಿಕ್ಕ ಸಂಭಾವನೆಯೇ ಕಡಿಮೆ ಎಂದು ಅನಿರುದ್ಧ್ ಹೇಳಿದ್ದಾರೆ. ಸಂಬಳದ ವಿಚಾರಕ್ಕೆ ಏನೆಲ್ಲ ಮಾತುಕತೆಗಳು ನಡೆದಿದ್ದವು ಎಂಬುದನ್ನು ಅವರು ಈಗ ವಿವರಿಸಿದ್ದಾರೆ. ‘ಸೂಕ್ತ ಸಂಬಳ ಕೇಳುವ ಅಧಿಕಾರ ನನಗೆ ಇಲ್ಲವೇ’ ಎಂದು ಅನಿರುದ್ಧ್ ಪ್ರಶ್ನಿಸಿದ್ದಾರೆ.
Latest Videos

ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ

VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?

ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ

ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ
