Daily Devotional: ಕಾಲಭೈರವ ಅಷ್ಟಕದ ಮಹತ್ವ ತಿಳಿದುಕೊಳ್ಳಿ
ಬೆಳಗ್ಗೆ ಪಠಿಸುವ ಗಣೇಶ ಅಷ್ಟೋತ್ತರ, ವೆಂಕಟೇಶ್ವರ ಸುಪ್ರಭಾತ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮಗಳ ಜೊತೆಗೆ, ಕಾಲಭೈರವ ಅಷ್ಟೋತ್ತರದ ಪಠಣವು ಅತ್ಯಂತ ವಿಶೇಷವಾಗಿದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಕಾಲಭೈರವ ಅಷ್ಟೋತ್ತರದ ಮಹತ್ವ ಮತ್ತು ಅದರಿಂದಾಗುವ ಅನುಕೂಲಗಳನ್ನು ಈ ಲೇಖನದಲ್ಲಿ ವಿವರಿಸಿದ್ದಾರೆ. ಗ್ರಹಗೋಚಾರದ ಫಲಗಳನ್ನು ಶುಭವಾಗಿಸುವಲ್ಲಿ ಕಾಲಭೈರವ ಅಷ್ಟೋತ್ತರದ ಪಾತ್ರವನ್ನು ತಿಳಿದುಕೊಳ್ಳಿ.
ಬೆಳಿಗ್ಗೆ ಮನೆಗಳಲ್ಲಿ ಗಣೇಶ ಅಷ್ಟೋತ್ತರ, ವೆಂಕಟೇಶ್ವರ ಸುಪ್ರಭಾತ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಹೇಳುತ್ತಾರೆ. ಒಂದೊಂದಕ್ಕೂ ಒಂದೊಂದು ಮಹತ್ವ ಇದೆ. ಆದರೆ ಬಹು ವಿಶೇಷವಾಗಿ ಎಲ್ಲಕ್ಕಿಂತ ಮಿಗಿಲಾಗಿ ಎಲ್ಲವನ್ನು ಕೂಡ ನಮಗೆ ಅನುಕೂಲ ಮಾಡಿಕೊಡತಕ್ಕಂತಹ, ಗ್ರಹಗೋಚಾರ ಫಲಗಳಲ್ಲೂ ಕೂಡ ಶುಭ ಆಗತಕ್ಕಂತಹ ಒಂದು ವಿಶೇಷವಾದ ಒಂದು ಅಷ್ಟಕ ಅಂದರೆ ಅದು ಕಾಲಭೈರವ ಅಷ್ಟಕ. ಈ ಕಾಲಭೈರವ ಅಷ್ಟಕ ಮಹತ್ವ, ಕಾಲಭೈರವ ಅಷ್ಟಕ ಜನಪಿಸುವುದರಿಂದ ಆಗುವ ಪ್ರಯೋಜನವೇನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos