Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
ಕೋಟ್ಯಂತರ ಜನರು ಹನುಮನನ್ನು ಆರಾಧಿಸುತ್ತಾರೆ. ಹನುಮನನ್ನು ಸದಾ ಧ್ಯಾನಿಸಲು ಮತ್ತು ಹನುಮಾನ್ ಕಾರ್ಯಫಲ ಮಂತ್ರ ಯಾವುದು? ಅದರ ಮಹತ್ವ? ವಿಶೇಷತೆ ಏನು ಎಂಬವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಆಂಜನೇಯ ಪ್ರಭು ಶ್ರೀರಾಮಚಂದ್ರನ ಪರಮ ಭಕ್ತ. ಶ್ರೀರಾಮನ ನಾಮ ಸ್ಮರಣೆ ಪ್ರರಮ ಶ್ರೇಷ್ಠವಾದದು. ಕೋಟ್ಯಂತರ ಜನರು ಹನುಮನನ್ನು ಆರಾಧಿಸುತ್ತಾರೆ, ಪೂಜಿಸುತ್ತಾರೆ. ಹನುಮಂತ ಚಿರಂಜೀವಿ. ಹನುಮಾನ್ ಚಾಲಿಸಾ ಪಠಿಸಿದರೆ ನಕಾರಾತ್ಮಕ ಶಕ್ತಿಗಳು ದೂರವಾಗಿ, ಸಕಾರಾತ್ಮಕ ಶಕ್ತಿಗಳು ನಮ್ಮ ಸುತ್ತ ಸದಾಕಾಲ ಇರುತ್ತವೆ ಎಂದು ನಂಬಲಾಗಿದೆ. ಹನುಮನನ್ನು ಸದಾ ಧ್ಯಾನಿಸಲು ಮತ್ತು ಹನುಮಾನ್ ಕಾರ್ಯಫಲ ಮಂತ್ರ ಯಾವುದು? ಅದರ ಮಹತ್ವ? ವಿಶೇಷತೆ ಏನು ಎಂಬವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 22, 2024 06:57 AM
Latest Videos