‘ಮಜಾ ಟಾಕೀಸ್’ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ..
‘ಮಜಾ ಟಾಕೀಸ್’ನಲ್ಲಿ ಭಿನ್ನ ರೀತಿಯ ಸ್ಕ್ರಿಪ್ಟ್ಗಳನ್ನು ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಮನರಂಜನೆ ನೀಡಲಾಗುತ್ತದೆ. ಅಲ್ಲಿ ಬರೋ ಪ್ರತಿ ದೃಶ್ಯಗಳು ಕೂಡ ಸ್ಕ್ರಿಪ್ಟೆಡ್ ಎಂದೇ ಹೇಳಬಹುದು. ಈಗ ಕುರಿ ಪ್ರತಾಪ್ ಅವರ ಒಂದು ವಿಡಿಯೋ ಬಗ್ಗೆ ಚರ್ಚೆ ಆಗಿದೆ. ಅದೇನು ನೋಡೋಣ .
‘ಮಾಜಾ ಟಾಕೀಸ್’ನಲ್ಲಿ (Maja Talkies) ಪ್ರತಿ ದೃಶ್ಯಗಳನ್ನು ಸ್ಕ್ರಿಪ್ಟ್ ಮೂಲಕ ಬರೆಯಲಾಗುತ್ತದೆ. ಈಗ ಕುರಿ ಪ್ರತಾಪ್ ಅವರ ಕಾಲೆಳೆಯುವ ರೀತಿಯ ಸ್ಕ್ರಿಪ್ಟ್ನ ಮಾಡಲಾಗಿತ್ತು. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಎಲ್ಲರೂ ಸೇರಿ ಕುರಿ ಪ್ರತಾಪ್ ಅವರ ಕಾಲೆಳೆಯಲಾಗಿದೆ. ಕುರಿ ಪ್ರತಾಪ್ ಅವರ ವಿಡಿಯೋ ಸಖತ್ ಫನ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos