ಎಆರ್ ರೆಹಮಾನ್ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಯ್ತು: ‘ರೋಜಾ’ ಕತೆ ಹೇಳಿದ ಲಹರಿ ವೇಲು
Lahari Music: ಸಾವಿರಾರು ಸಿನಿಮಾಗಳ ಹಾಡುಗಳ ಹಕ್ಕುಗಳನ್ನು ಹೊಂದಿರುವ ಲಹರಿ ಸಂಸ್ಥೆ, ಎಆರ್ ರೆಹಮಾನ್ ಮೊದಲ ಬಾರಿ ಸಂಗೀತ ನೀಡಿದ್ದ ‘ರೋಜಾ’ ಸಿನಿಮಾದ ಆಡಿಯೋ ಹಕ್ಕನ್ನು ಖರೀದಿಸಿತ್ತು. ಎಆರ್ ರೆಹಮಾನ್ ಬಗ್ಗೆ ವೇಲು ನುಡಿದಿದ್ದ ಭವಿಷ್ಯ ನಿಜವಾದ ಬಗ್ಗೆ ಸ್ವತಃ ವೇಲು ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ...
‘ಲಹರಿ’ (Lahari) ಭಾರತ ಸಂಗೀತ ಕ್ಷೇತ್ರದ ದೊಡ್ಡ ಸಂಸ್ಥೆ. ಹಲವು ದಶಕಗಳಿಂದಲೂ ಸಿನಿಮಾ ಸಂಗೀತವನ್ನು ಮಾತ್ರವೇ ಅಲ್ಲದೆ ಸುಗಮ ಸಂಗೀತ, ಭಾವ ಗೀತೆ, ಜನಪದ ಗೀತೆ, ಭಕ್ತಿ ಸಂಗೀತವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಾ ಬಂದಿದೆ. ಸಾವಿರಾರು ಸಿನಿಮಾಗಳ ಹಾಡುಗಳ ಹಕ್ಕುಗಳನ್ನು ಹೊಂದಿರುವ ಲಹರಿ ಸಂಸ್ಥೆ, ಎಆರ್ ರೆಹಮಾನ್ ಮೊದಲ ಬಾರಿ ಸಂಗೀತ ನೀಡಿದ್ದ ‘ರೋಜಾ’ ಸಿನಿಮಾದ ಆಡಿಯೋ ಹಕ್ಕನ್ನು ಖರೀದಿಸಿತ್ತು. ಎಆರ್ ರೆಹಮಾನ್ (AR Rahman) ಬಗ್ಗೆ ವೇಲು ನುಡಿದಿದ್ದ ಭವಿಷ್ಯ ನಿಜವಾದ ಬಗ್ಗೆ ಸ್ವತಃ ವೇಲು (Lahari Velu) ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 13, 2025 09:35 PM

