ಕಾಡುಕುರಿಯನ್ನು ಹೊಂಚು ಹಾಕಿ ಭೇಟೆಯಾಡಿದ ಚಿರತೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ

ಚಾಮರಾಜನಗರ ಸತ್ತಿ ರಸ್ತೆಯಲ್ಲಿ ಹೋಗುತ್ತಿದ್ದಾಗ ವಾಹನ ಸವಾರರೊಬ್ಬರು ತಮ್ಮ ಕ್ಯಾಮರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ವಾಹನಗಳು ಹಾರನ್ ಮಾಡಿದರೂ ಆ ಸೌಂಡ್​ಗೆ ಚಿರತೆ ಜಗ್ಗಿಲ್ಲ.

TV9kannada Web Team

| Edited By: sandhya thejappa

Dec 16, 2021 | 9:15 AM

ಚಾಮರಾಜನಗರ: ಚಿರತೆಯೊಂದು ಕಾಡುಕುರಿಯನ್ನು ಹೊಂಚು ಹಾಕಿ ಹಿಡಿದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಾಮರಾಜನಗರ ಸತ್ತಿ ರಸ್ತೆಯಲ್ಲಿ ಚಿರತೆ ಹೊಂಚು ಹಾಕಿ ಕುರಿಯನ್ನು ಹಿಡಿದಿದೆ. ತಮಿಳುನಾಡಿನ ಸತ್ತಿ ದಿಬ್ಬಂ ಘಾಟ್​ನಲ್ಲಿ ಹಲವು ಬಾರಿ ಚಿರತೆ ಕಾಡು ಪ್ರಾಡಿಗಳ ಮೇಲೆ ದಾಳಿ ನಡೆಸಿರುವ ಘಟನೆಗಳು ನಡೆದಿವೆ. ಚಾಮರಾಜನಗರ ಸತ್ತಿ ರಸ್ತೆಯಲ್ಲಿ ಹೋಗುತ್ತಿದ್ದಾಗ ವಾಹನ ಸವಾರರೊಬ್ಬರು ತಮ್ಮ ಕ್ಯಾಮರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ವಾಹನಗಳು ಹಾರನ್ ಮಾಡಿದರೂ ಆ ಸೌಂಡ್​ಗೆ ಚಿರತೆ ಜಗ್ಗಿಲ್ಲ. ಎಷ್ಟೆ ಗಲಾಟೆಯಿದ್ದರು ಚಿರತೆ ಹೊಂಚು ಹಾಕಿ ಕುರಿಯನ್ನ ಭೇಟೆಯಾಡಿದೆ. ಭೇಟೆಯಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ

ಕನ್ನಡ ಧ್ವಜ ಸುಟ್ಟವರ ವಿರುದ್ಧ ಶಿವಣ್ಣ, ಜಗ್ಗೇಶ್​ ಆಕ್ರೋಶ; ಕಿಡಿಗೇಡಿಗಳ ಕೃತ್ಯಕ್ಕೆ ಸ್ಯಾಂಡಲ್​ವುಡ್​ ಖಂಡನೆ

‘ಪುಷ್ಪ’ ವಿರುದ್ಧ ತೊಡೆತಟ್ಟಿದ ‘ಸ್ಪೈಡರ್​ ಮ್ಯಾನ್​’; ಮೊದಲ ದಿನ ಬೆಂಗಳೂರಿನಲ್ಲಿ 700ಕ್ಕೂ ಅಧಿಕ ಶೋ

Follow us on

Click on your DTH Provider to Add TV9 Kannada