ಕದ್ದ ಕೈನಲ್ಲೇ ಕಳ್ಳನೊಬ್ಬ ಸಿಕ್ಕಿಬಿದ್ರೆ ಕಳ್ಳನ ಪರಿಸ್ಥಿತಿ ಹೇಗಿರಬೇಡ ಹೇಳಿ? ವಿಡಿಯೋ ವೈರಲ್​

ಘಟನೆ ಉತ್ತರ ಪ್ರದೇಶದ ಮುರದ್ ನಗರದಲ್ಲಿ ನಡೆದಿದೆ. ಮನೆಗೆ ಕಳ್ಳತನದಲ್ಲಿ ಕರೆಂಟ್​ ಕನೆಕ್ಷನ್​ ಪಡೆದಿದ್ದ ಈತ. ಆ ವೇಳೆಗೇ ಸರಿಯಾಗಿ ವಿದ್ಯುತ್​ ಇಲಾಖೆಯ ಸಿಬ್ಬಂದಿ ಪರಿಶೀಲನೆಗೆ ಬಂದ್ಬಿಟ್ಟಿದಾರೆ! ಕಳ್ಳನ ರಿಯಾಕ್ಷನ್​ ನೀವೂ ನೋಡಿ..

| Updated By: shruti hegde

Updated on: Jul 15, 2021 | 8:21 AM

ಇತ್ತೀಚೆಗೆ ಕದಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನೆಲ್ಲಿ ಕರೆಂಟ್​ ಇಲ್ಲಾ ಅನ್ನೋ ಕಾರಣಕ್ಕೆ ಪಕ್ಕದ ಮನೆಯ ಕೇಬಲ್​ ಕನೆಕ್ಷನ್​​ ಕಟ್​ ಮನೆಗೆ ಜೋಡಿಸಿಕೊಳ್ಳುವವರೂ ಇದ್ದಾರೆ. ಇಲ್ಲಿ ನಡೆದ ಘಟನೆಯೂ ಅಂಥದ್ದೇ! ಪಕ್ಕದ ಮನೆಯ ಕೇಬಲ್​ ಕನೆಕ್ಷನ್​ ಕಟ್​ ಮಾಡಿ ತಮ್ಮ ಮನೆಗೆ ಜೋಡಿಸಿಕೊಂಡಿದ್ದ ಯುವಕ ಇಲಾಖೆಯವರು ಪರಿಶೀಲನೆಗೆ ಬಂದ್ರು ಅಂತ ಕೇಬಲ್​ ಕನೆಕ್ಷನ್​ ತಪ್ಪಿಸೋಕೆ ಮುಂದಾಗಿದ್ದಾನೆ. ಅದೇ ಯಡವಟ್ಟಾಗಿತ್ತು ಅಂತಿದ್ದಾರೆ ನೆಟ್ಟಿಗರು. ರೆಡ್​ ಹ್ಯಾಂಟ್​ಆಗಿ ಸಿಕ್ಕಿ ಬಿದ್ದ ಕಳ್ಳನ ಪರಿಸ್ಥಿತಿ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ.

ಘಟನೆ ಉತ್ತರ ಪ್ರದೇಶದ ಮುರದ್ ನಗರದಲ್ಲಿ ನಡೆದಿದೆ. ಮನೆಗೆ ಕಳ್ಳತನದಲ್ಲಿ ಕರೆಂಟ್​ ಕನೆಕ್ಷನ್​ ಪಡೆದಿದ್ದ ಈತ. ಆ ವೇಳೆಗೇ ಸರಿಯಾಗಿ ವಿದ್ಯುತ್​ ಇಲಾಖೆಯ ಸಿಬ್ಬಂದಿ ಪರಿಶೀಲನೆಗೆ ಬಂದ್ಬಿಟ್ಟಿದಾರೆ! ತಡ ಮಾಡದೇ ಅಂಬೆಗಾಲಿನಲ್ಲಿ ನಡೆದು ಸಾಗಿ ಕನೆಕ್ಷನ್​ ತಪ್ಪಿಸಲು ಮುಂದಾಗಿದ್ದಾನೆ. ಆದ್ರೆ ರೆಡ್​ ಹ್ಯಾಂಟ್​ಆಗಿಯೇ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಭಾರೀ ಸುದ್ದಿಯಲ್ಲಿದೆ. ಕಳ್ಳನ ರಿಯಾಕ್ಷನ್​ ನೋಡಿ ಜನರು ತಮಾಷೆ ಮಾಡಿ ನಗುತ್ತಿದ್ದಾರೆ.

ಇದನ್ನೂ ಓದಿ:

Viral Video: ಚಿನ್ನದ ಸರ ಕದ್ದು ಓಡಿದ ಕಳ್ಳ, ಪರಾರಿಯಾಗುವಷ್ಟರಲ್ಲಿ ಬಾಗಿಲು ಲಾಕ್! ಕಳ್ಳನ ಪೀಕಲಾಟ ನೋಡಿ ನಕ್ಕ ನೆಟ್ಟಿಗರು

ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!

Follow us
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ