ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್ಕಟ್ ಮಾಡಿ ಆರೈಕೆ ಮಾಡಿದ ನಟ
Manchu Manoj: ಅನಾಥಾಶ್ರಮವೊಂದರ ಜೊತೆಗೆ ಕೈಜೋಡಿಸಿರುವ ನಟ ಮಂಚು ಮನೋಜ್, ಇದೀಗ ರಸ್ತೆಯಲ್ಲಿ ದಿಕ್ಕು ದೆಸೆ ಇಲ್ಲದೇ ಇದ್ದ ಅನಾಥ ಭಿಕ್ಷುಕನೊಬ್ಬನಿಗೆ ಖುದ್ದು ತಾವೇ ಹೇರ್ ಕಟ್ ಮಾಡಿ ಆರೈಕೆ ಮಾಡಿದ್ದು, ಆತ ಮತ್ತೆ ಸಾಮಾನ್ಯ ಜನರಂತೆ ಕಾಣಲು ಸಹಾಯ ಮಾಡಿದ್ದಾರೆ ಅಲ್ಲದೆ ಆತನ ಆರೈಕೆಗೆ ವ್ಯವಸ್ಥೆಗಳನ್ನು ಸಹ ಮಾಡಿಕೊಟ್ಟಿದ್ದಾರೆ. ಭಿಕ್ಷುಕನ ಹೇರ್ ಕಟ್ ಮಾಡುತ್ತಿರುವ ಮಂಚು ಮನೋಜ್ ವಿಡಿಯೋ ಇಲ್ಲಿದೆ ನೋಡಿ....
ತೆಲುಗಿನ ಜನಪ್ರಿಯ ನಟ ಮಂಚು ಮನೋಜ್ (Manchu Manoj), ತಮ್ಮ ಕುಟುಂಬ ಜಗಳಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು. ಆದರೆ ಇದೀಗ ತಮ್ಮ ಸಾಮಾಜಿಕ ಕಾರ್ಯದಿಂದಲೂ ಸುದ್ದಿಗೆ ಬಂದಿದ್ದಾರೆ. ಅನಾಥಾಶ್ರಮವೊಂದರ ಜೊತೆಗೆ ಕೈಜೋಡಿಸಿರುವ ನಟ ಮಂಚು ಮನೋಜ್, ಇದೀಗ ರಸ್ತೆಯಲ್ಲಿ ದಿಕ್ಕು ದೆಸೆ ಇಲ್ಲದೇ ಇದ್ದ ಅನಾಥ ಭಿಕ್ಷುಕನೊಬ್ಬನಿಗೆ ಖುದ್ದು ತಾವೇ ಹೇರ್ ಕಟ್ ಮಾಡಿ ಆರೈಕೆ ಮಾಡಿದ್ದು, ಆತ ಮತ್ತೆ ಸಾಮಾನ್ಯ ಜನರಂತೆ ಕಾಣಲು ಸಹಾಯ ಮಾಡಿದ್ದಾರೆ ಅಲ್ಲದೆ ಆತನ ಆರೈಕೆಗೆ ವ್ಯವಸ್ಥೆಗಳನ್ನು ಸಹ ಮಾಡಿಕೊಟ್ಟಿದ್ದಾರೆ. ಭಿಕ್ಷುಕನ ಹೇರ್ ಕಟ್ ಮಾಡುತ್ತಿರುವ ಮಂಚು ಮನೋಜ್ ವಿಡಿಯೋ ಇಲ್ಲಿದೆ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಕಾಕ್ರೋಜ್ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್

