ಈ ಬಾರಿ ಬಿಗ್ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಟಿವಿ9 ಜೊತೆಗೆ ಮಾತನಾಡಿರುವ ಮಂಜ, ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇದ್ದ ಪರಿಸ್ಥಿತಿ, ತಾನು ಹೊರಗೆ ಬರುವುದಕ್ಕೆ ಕಾರಣ, ಇತರರೊಟ್ಟಿಗೆ ತಮಗೆ ಇದ್ದ ಬಾಂಧವ್ಯ ಇನ್ನೂ ಹಲವು ವಿಷಯಗಳ ಬಗ್ಗೆ ಮಾಡರ್ನ್ ಕವಿ ಮಂಜ ಮಾತನಾಡಿದ್ದಾರೆ. ಈ ಬಾರಿ ಬಿಗ್ಬಾಸ್ ಫಿನಾಲೆಗೆ ಯಾರು ಬರುತ್ತಾರೆ? ಯಾರು ಬರಬೇಕು ಎಂದು ಸಹ ಮಂಜ ಹೇಳಿದ್ದಾರೆ. ವಿಡಿಯೋ ನೋಡಿ...
ಮಾಡರ್ನ್ ಕವಿ ಮಂಜ, ಬಿಗ್ಬಾಸ್ ಮನೆಯಿಂದ ಅನಿರೀಕ್ಷಿತವಾಗಿ ಹೊರಗೆ ಬಂದಿದ್ದಾರೆ. ಮಿತಿ ಮೀರಿದ ಮಾತು, ಸಹ ಸ್ಪರ್ಧಿಗಳ ಚಾರಿತ್ರ್ಯ ವಧೆ, ಅಶ್ಲೀಲಪದಗಳ ಬಳಕೆ, ನಿಯಮ ಮುರಿದಿದ್ದು ಇನ್ನೂ ಕೆಲವು ಕಾರಣಗಳಿಗಾಗಿ ಮಂಜನನ್ನು ಬಿಗ್ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಟಿವಿ9 ಜೊತೆಗೆ ಮಾತನಾಡಿರುವ ಮಂಜ, ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇದ್ದ ಪರಿಸ್ಥಿತಿ, ತಾನು ಹೊರಗೆ ಬರುವುದಕ್ಕೆ ಕಾರಣ, ಇತರರೊಟ್ಟಿಗೆ ತಮಗೆ ಇದ್ದ ಬಾಂಧವ್ಯ ಇನ್ನೂ ಹಲವು ವಿಷಯಗಳ ಬಗ್ಗೆ ಮಾಡರ್ನ್ ಕವಿ ಮಂಜ ಮಾತನಾಡಿದ್ದಾರೆ. ಈ ಬಾರಿ ಬಿಗ್ಬಾಸ್ ಫಿನಾಲೆಗೆ ಯಾರು ಬರುತ್ತಾರೆ? ಯಾರು ಬರಬೇಕು ಎಂದು ಸಹ ಮಂಜ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
