ಈಗ ಮಂಜು ಪಾವಗಡ ಮುಟ್ಟಿದ್ದೆಲ್ಲ ಚಿನ್ನ; ಫ್ಯಾನ್ಸ್ಗೆ ಗುಡ್ ನ್ಯೂಸ್
ಕೆಲ ದಿನಗಳ ಕಾಲ ಈ ಹಾಡಿನ ಶೂಟಿಂಗ್ ನಡೆಯಲಿದೆ. ಅದಾದ ನಂತರದಲ್ಲಿ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯಲಿವೆ. ಶೀಘ್ರವೇ ಈ ವಿಡಿಯೋ ಸಾಂಗ್ ರಿಲೀಸ್ ಆಗಲಿದೆ.
ಮಂಜು ಪಾವಗಡ ಅವರು ‘ಬಿಗ್ ಬಾಸ್ ಸೀಸನ್ 8’ ಗೆದ್ದಮೇಲೆ ಅವರ ಖ್ಯಾತಿ ಸಾಕಷ್ಟು ಹೆಚ್ಚಾಗಿದೆ. ಅವರಿಗೆ ಆಫರ್ ಮೇಲೆ ಆಫರ್ಗಳು ಬರೋಕೆ ಶುರುವಾಗಿದೆ. ಅವರು ಕೆಲ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿದ್ದಾರೆ. ಈಗ ಅವರು ‘ನಾ ಮುಟ್ಟಿದ್ದೆಲ್ಲ ಚಿನ್ನ’ ಹೆಸರಿನ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 11ರಿಂದ ಇದರ ಶೂಟಿಂಗ್ ಆರಂಭಗೊಳ್ಳಲಿದೆ.
ಕೆಲ ದಿನಗಳ ಕಾಲ ಈ ಹಾಡಿನ ಶೂಟಿಂಗ್ ನಡೆಯಲಿದೆ. ಅದಾದ ನಂತರದಲ್ಲಿ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯಲಿವೆ. ಶೀಘ್ರವೇ ಈ ವಿಡಿಯೋ ಸಾಂಗ್ ರಿಲೀಸ್ ಆಗಲಿದೆ. ಸದ್ಯ, ಈ ವಿಚಾರ ಮಂಜು ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.
ಇದನ್ನೂ ಓದಿ: ‘ಮಗು ಉಳಿಸಲು 8 ಕೋಟಿ ರೂ. ಬೇಕು, ಪ್ಲೀಸ್ ಸಹಾಯ ಮಾಡಿ’; ಕೈ ಮುಗಿದು ಬೇಡಿಕೊಂಡ ಮಂಜು ಪಾವಗಡ
Latest Videos