Motorola g04s: ಬಜೆಟ್ ದರಕ್ಕೆ ದೊರೆಯುತ್ತಿದೆ ಮೊಟೊರೊಲ ಹೊಸ ಸ್ಮಾರ್ಟ್‌ಫೋನ್
ಮೊಟೊರೊಲಾದಿಂದ ಈಗಾಗಲೇ ಬಿಡುಗಡೆಯಾಗಿರುವ ಎಡ್ಜ್ 50 ಫ್ಯೂಷನ್ ಸ್ಮಾರ್ಟ್ಫೋನ್ನ ಮುಂದುವರಿದ ಆವೃತ್ತಿಯಾಗಿ ಹೊಸ ಫೋನ್ ಬಿಡುಗಡೆಯಾಗಿದ್ದು, ಬಜೆಟ್ ದರಕ್ಕೆ ದೊರೆಯಲಿದೆ. ಆನ್ಲೈನ್ ಮತ್ತು ಸ್ಟೋರ್ ಮೂಲಕ ದೊರೆಯಲಿದ್ದು, ಇಎಂಐ ಕೊಡುಗೆಯೂ ಲಭ್ಯವಾಗಲಿದೆ.
ಚೀನಾ ಮೂಲದ ಪ್ರಮುಖ ಗ್ಯಾಜೆಟ್ ಕಂಪನಿ ಲೆನೊವೊ ಒಡೆತನದಲ್ಲಿರುವ ಮೊಟೊರೊಲಾ ಟೆಕ್ ಮಾರುಕಟ್ಟೆಗೆ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಮೊಟೊ ಜಿ04ಎಸ್ ಹೆಸರಿನಲ್ಲಿ ಬಿಡುಗಡೆಯಾಗಿರುವ ಈ ಹೊಸ ಫೋನ್ ಯಾವೆಲ್ಲ ಫೀಚರ್ಸ್ ಹೊಂದಿರಲಿವೆ? ಬೆಲೆ ಎಷ್ಟು? ಇತ್ಯಾದಿ ವಿವರಗಳು ಇಲ್ಲಿವೆ. ಮೊಟೊರೊಲಾದಿಂದ ಈಗಾಗಲೇ ಬಿಡುಗಡೆಯಾಗಿರುವ ಎಡ್ಜ್ 50 ಫ್ಯೂಷನ್ ಸ್ಮಾರ್ಟ್ಫೋನ್ನ ಮುಂದುವರಿದ ಆವೃತ್ತಿಯಾಗಿ ಹೊಸ ಫೋನ್ ಬಿಡುಗಡೆಯಾಗಿದ್ದು, ಬಜೆಟ್ ದರಕ್ಕೆ ದೊರೆಯಲಿದೆ. ಆನ್ಲೈನ್ ಮತ್ತು ಸ್ಟೋರ್ ಮೂಲಕ ದೊರೆಯಲಿದ್ದು, ಇಎಂಐ ಕೊಡುಗೆಯೂ ಲಭ್ಯವಾಗಲಿದೆ.
Latest Videos

ನೇಪಾಳಕ್ಕೆ ವಾಪಸ್ ಹೊರಟ ವಿದ್ಯಾರ್ಥಿಗಳಿಗೆ ಆಹಾರ ಕೊಟ್ಟು ನೆರವಾದ ಎಬಿವಿಪಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್ ಕಂಪನಿ

Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ

Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
