17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
RP Patnaik: ‘ಎಕ್ಸ್ಕ್ಯೂಸ್ ಮೀ’, ‘ಆಕಾಶ್’, ‘ವಂಶಿ’, ‘ಪ್ರೀತಿ ಏಕೆ ಭೂಮಿ ಮೇಲಿದೆ’ ಸಿನಿಮಾಗಳಿಗೆ ಸಂಗೀತ ನೀಡಿರುವ ಆರ್ಪಿ ಪಟ್ನಾಯಕ್, ಈಗ 17 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ನಟಿ ರಮ್ಯಾಗೆ ಆಹ್ವಾನ ನೀಡಿರುವ ಪಟ್ನಾಯಕ್ ಮತ್ತೆ ಸಿನಿಮಾ ಮಾಡೋಣ ಬನ್ನಿ ಎಂದು ಕರೆದಿದ್ದಾರೆ.
ಆರ್ಪಿ ಪಟ್ನಾಯಕ್ (RP Patnaik) ದಕ್ಷಿಣದ ಭಾರತದ ಸ್ಟಾರ್ ಸಂಗೀತ ನಿರ್ದೇಶಕ (Music Director). 2000ರ ದಶಕದಲ್ಲಂತೂ ಬಲು ಬೇಡಿಕೆಯ ಹಾಗೂ ದುಬಾರಿ ಸಂಗೀತ ನಿರ್ದೇಶಕ. ಕನ್ನಡದ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ ಪಟ್ನಾಯಕ್. ‘ಎಕ್ಸ್ಕ್ಯೂಸ್ ಮೀ’, ‘ಆಕಾಶ್’, ‘ವಂಶಿ’, ‘ಪ್ರೀತಿ ಏಕೆ ಭೂಮಿ ಮೇಲಿದೆ’ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಈಗ 17 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಬಂದಿರುವ ಪಟ್ನಾಯಕ್, ರಮ್ಯಾಗೆ ಆಹ್ವಾನ ನೀಡಿದ್ದು ಮತ್ತೆ ಸಿನಿಮಾ ಮಾಡೋಣ ಬನ್ನಿ ಎಂದು ಕರೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

