ಮೈಸೂರು ದಸರಾ 2025: ಜಂಬೂಸವಾರಿ ಮೆರವಣಿಗೆ ತಾಲೀಮು ಹೇಗಿದೆ ನೋಡಿ
ವಿಶ್ವವಿಖ್ಯಾತ ಮೈಸೂರು ದಸರಾ ಈಗಾಗಲೇ ವಿಜೃಂಭಣೆಯಿಂದ ನಡೆಯುತ್ತಿದೆ. ಈಗ ಚಿನ್ನದ ಅಂಬಾರಿಯನ್ನು ಹೊತ್ತು ನಡೆಯಲಿರುವ ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ತಾಲೀಮು ನಡೆಸುತ್ತಿದೆ. ಅರಮನೆಯ ಆವರಣದಲ್ಲಿ ತಾಲೀಮು ಮುಂದುವರೆದಿದೆ. ಅಶ್ವಾರೋಹಿ ದಳದೊಂದಿಗೆ ಹಲವಾರು ಪೊಲೀಸರ ತುಕಡಿಗಳು ಈ ತಾಲೀಮಿನಲ್ಲಿ ಭಾಗಿಯಾಗಿವೆ. ಅದರ ದೃಶ್ಯಗಳು ಇಲ್ಲಿವೆ. ವೀಡಿಯೋ ನೋಡಿ.
ಮೈಸೂರು, ಸೆಪ್ಟೆಂಬರ್ 29: ವಿಶ್ವವಿಖ್ಯಾತ ಮೈಸೂರು ದಸರಾ ವಿಜೃಂಬಣೆಯಿಂದ ಸಾಗಿದೆ. ಉದೇ ಅಕ್ಟೋಬರ್ 2ರಂದು ಜಂಬೂಸವಾರಿ ನಡೆಯಲಿದ್ದು, ಇದಕ್ಕೆ ಬೇಕಾದ ಸಕಲ ಸಿದ್ಧತೆಗಳು ಸಹ ನಡೆದಿವೆ. ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಯುತ್ತಿದೆ. ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮು ಭರ್ಜರಿಯಿಂದ ಸಾಗಿದ್ದು, ಅಶ್ವಾರೋಹಿ ದಳದೊಂದಿಗೆ ವಿವಿಧ ಪೊಲೀಸ್ ತುಕಡಿಗಳು ಭಾಗವಹಿಸಿವೆ. ಚಿನ್ನದ ಅಂಬಾರಿಯನ್ನು ಹೊರಲಿರುವ ಅಭಿಮನ್ಯುಗೆ ಪುಷ್ಪಾರ್ಚನೆಯ ಗೌರವ ಸಲ್ಲಿಸಲಾಯಿತು. ಅದರ ದೃಶ್ಯಾವಳಿಗಳು ಇಲ್ಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

