ದಸರಾ ದೀಪಾಲಂಕಾರಕ್ಕೆ ಚಾಲನೆ: ಲೈಟಿಂಗ್ಸ್ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಮೈಸೂರು ದಸರಾ 2025ರ ವಿದ್ಯುತ್ ದೀಪಾಲಂಕಾರವು ಆರಂಭಗೊಂಡಿದ್ದು, ನಗರದ 118 ವೃತ್ತಗಳಲ್ಲಿ ಅದ್ಭುತವಾದ ದೀಪಾಲಂಕಾರವನ್ನು ಮಾಡಲಾಗಿದೆ. ಆರು ಕೋಟಿ ರೂಪಾಯಿ ವೆಚ್ಚದ ಈ ದೀಪಾಲಂಕಾರಕ್ಕೆ ಎರಡೂವರೆ ಲಕ್ಷ ಯುನಿಟ್ ವಿದ್ಯುತ್ ಬಳಸಲಾಗಿದೆ. ಹೊಸ ತಂತ್ರಜ್ಞಾನದ ಹೈ ಎಂಡ್ ಎಲ್ಇಡಿ ಬಲ್ಬ್‌ಗಳನ್ನು ಬಳಸಿ ತ್ರಿಡಿ ಎಫೆಕ್ಟ್ ಅನ್ನು ಸೃಷ್ಟಿಸಲಾಗಿದೆ.
ಮೈಸೂರು, ಸೆಪ್ಟೆಂಬರ್ 23: ವಿಶ್ವವಿಖ್ಯಾತ ಮೈಸೂರು ದಸರಾ ವಿಧ್ಯುಕ್ತವಾಗಿ ಸೋಮವಾರ ಉದ್ಘಾಟನೆಯಾಗಿದ್ದು, ದಸರಾ ದೀಪಾಲಂಕಾರಕ್ಕೂ ಚಾಲನೆ ನೀಡಲಾಗಿದೆ. ಮೈಸೂರಿನ ಪ್ರಮುಖ ರಸ್ತೆಗಳೆಲ್ಲ ಲೈಟಿಂಗ್ಸ್ನಿಂದ ಝಗಮಗಿಸುತ್ತಿವೆ. ಇದಕ್ಕೆ 2.5 ಲಕ್ಷ ಯುನಿಟ್ ವಿದ್ಯುತ್ ಬಳಸಲಾಗುತ್ತಿದ್ದು, ಹೊಸ ತಂತ್ರಜ್ಞಾನದ ಹೈ ಎಂಡ್ ಎಲ್ಇಡಿ ಲೈಟ್ಗಳನ್ನು ಬಳಸಿ ತ್ರಿಡಿ ಎಫೆಕ್ಟ್ ನೀಡಲಾಗಿದೆ. ದಸರಾ ದೀಪಾಲಂಕಾರದ ವಿಡಿಯೋ ಇಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

