‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ಗಾಳಿಪಟ’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದವರು ನೀತು ಶೆಟ್ಟಿ. ಅವರು ಇಂದಿನ ಸಭೆಯಲ್ಲಿ ಭಾಗಿ ಆಗಿದ್ದಾರೆ. ಆ ಬಳಿಕ ನೀತು ಮಾತನಾಡಿದ್ದು, ತಮಗೆ ಕಿರುಕುಳ ಆಗಿದ್ದು ಹೌದು ಎಂದಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ.
ಚಿತ್ರರಂಗದಲ್ಲಾಗುತ್ತಿರುವ ಕಿರುಕುಳ ತಡೆಯಲು ಸಮಿತಿ ಬೇಕು ಎನ್ನುವ ಕೂಗು ಜೋರಾಗಿದೆ. ಹೀಗಿರುವಾಗಲೇ ಸಮಿತಿ ರಚನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಸೆಪ್ಟೆಂಬರ್ 16) ಸಭೆ ನಡೆಸಲಾಯಿತು. ಈ ವೇಳೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಸಭೆಯ ಬಳಿಕ ನೀತು ಮಾತನಾಡಿದ್ದು, ತಮಗೆ ಕಿರುಕುಳ ಆಗಿದ್ದು ಹೌದು ಎಂದಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.