ಫುಟ್ಬಾಲ್ ವಿಶ್ವಕಪ್ ಉದ್ಘಾಟನೆಯಲ್ಲಿ ಹೀಗಿತ್ತು ನೋರಾ ಫತೇಹಿ ಪ್ರದರ್ಶನ
Nora Fatehi dance: ನಟನೆ, ಐಟಂ ಡ್ಯಾನ್ಸ್ ಜೊತೆಗೆ ಇತ್ತೀಚೆಗೆ ಆಲ್ಬಂ ಹಾಡುಗಳನ್ನು ಮಾಡುವತ್ತ ಗಮನ ಹರಿಸಿದ್ದ ನೋರಾ ಫತೇಹಿ ಈ ಹಿಂದೆ ಕೆಲವು ವಿದೇಶಿ ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು, ಖುದ್ದು ತಾವೇ ಆಲ್ಬಂಗಳನ್ನು ಹೊರತಂದಿದ್ದರು. ಇದೀಗ ಕೆಲ ಇತರೆ ಸಂಗೀತಗಾರರೊಟ್ಟಿಗೆ ಸೇರಿಕೊಂಡು ಫೀಫಾ ವಿಶ್ವಕಪ್ ಅನ್ನೇ ಗಮನದಲ್ಲಿರಿಸಿಕೊಂಡು ಆಲ್ಬಂ ಹೊರತಂದಿದ್ದಾರೆ. ಇದರ ಜೊತೆಗೆ ತಮ್ಮ ಹಾಡಿನ ಪ್ರದರ್ಶನವನ್ನು ಉದ್ಘಾಟನಾ ಪಂದ್ಯದ ವೇಳೆ ಮಾಡುವ ಅವಕಾಶವೂ ನೋರಾ ಫತೇಹಿಗೆ ದೊರೆತಿತ್ತು. ಹೀಗಿತ್ತು ನೋಡಿ ನಟಿಯ ನೃತ್ಯ ಪ್ರದರ್ಶನ. ವಿಡಿಯೋ ನೋಡಿ...
ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಫುಟ್ಬಾಲ್ ವಿಶ್ವಕಪ್ ಉದ್ಘಾಟನೆ ವೇಳೆ ಅದ್ಧೂರಿ ನೃತ್ಯ ಮತ್ತು ಗಾಯನ ಪ್ರದರ್ಶನ ನೀಡಿದ್ದಾರೆ. ನಟನೆ, ಐಟಂ ಡ್ಯಾನ್ಸ್ ಜೊತೆಗೆ ಇತ್ತೀಚೆಗೆ ಆಲ್ಬಂ ಹಾಡುಗಳನ್ನು ಮಾಡುವತ್ತ ಗಮನ ಹರಿಸಿದ್ದ ನೋರಾ ಫತೇಹಿ ಈ ಹಿಂದೆ ಕೆಲವು ವಿದೇಶಿ ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು, ಖುದ್ದು ತಾವೇ ಆಲ್ಬಂಗಳನ್ನು ಹೊರತಂದಿದ್ದರು. ಇದೀಗ ಕೆಲ ಇತರೆ ಸಂಗೀತಗಾರರೊಟ್ಟಿಗೆ ಸೇರಿಕೊಂಡು ಫೀಫಾ ವಿಶ್ವಕಪ್ ಅನ್ನೇ ಗಮನದಲ್ಲಿರಿಸಿಕೊಂಡು ಆಲ್ಬಂ ಹೊರತಂದಿದ್ದಾರೆ. ಇದರ ಜೊತೆಗೆ ತಮ್ಮ ಹಾಡಿನ ಪ್ರದರ್ಶನವನ್ನು ಉದ್ಘಾಟನಾ ಪಂದ್ಯದ ವೇಳೆ ಮಾಡುವ ಅವಕಾಶವೂ ನೋರಾ ಫತೇಹಿಗೆ ದೊರೆತಿತ್ತು. ಹೀಗಿತ್ತು ನೋಡಿ ನಟಿಯ ನೃತ್ಯ ಪ್ರದರ್ಶನ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
