Nothing Phone 2: ಬಿಡುಗಡೆಗೂ ಮುನ್ನ ಬುಕಿಂಗ್ ಮಾಡಿದರೆ ₹2,000 ಸ್ಪೆಶಲ್ ಡಿಸ್ಕೌಂಟ್
ಚೊಚ್ಚಲ ಸ್ಮಾರ್ಟ್ಫೋನನ್ನು ವಿಭಿನ್ನ ಸ್ಟೈಲಿಶ್ ಲುಕ್ನಲ್ಲಿ ಅನಾವರಣ ಮಾಡಿ ಧೂಳೆಬ್ಬಿಸಿದ್ದ ಕಂಪನಿ ನಥಿಂಗ್, ಈಗ ನಥಿಂಗ್ ಫೋನ್ 2 ರಿಲೀಸ್ ಮಾಡಲು ಸಜ್ಜಾಗಿದೆ. ಈ ಫೋನ್ ಇದೇ ಜುಲೈ 11 ರಂದದು ಅನಾವರಣಗೊಳ್ಳಲಿದೆ.
ಚೊಚ್ಚಲ ಸ್ಮಾರ್ಟ್ಫೋನನ್ನು ವಿಭಿನ್ನ ಸ್ಟೈಲಿಶ್ ಲುಕ್ನಲ್ಲಿ ಅನಾವರಣ ಮಾಡಿ ಧೂಳೆಬ್ಬಿಸಿದ್ದ ಕಂಪನಿ ನಥಿಂಗ್, ಈಗ ನಥಿಂಗ್ ಫೋನ್ 2 ರಿಲೀಸ್ ಮಾಡಲು ಸಜ್ಜಾಗಿದೆ. ಈ ಫೋನ್ ಇದೇ ಜುಲೈ 11 ರಂದದು ಅನಾವರಣಗೊಳ್ಳಲಿದೆ. ಆದರೆ, ಇದಕ್ಕೂ ಮುನ್ನ ಜೂನ್ 29 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ನಥಿಂಗ್ ಫೋನ್ 2 ಪ್ರೀ ಆರ್ಡರ್ಗೆ ಲಭ್ಯವಿದೆ. ಗ್ರಾಹಕರು ಬಿಡುಗಡೆಗೂ ಮುನ್ನ ಪ್ರೀ ಆರ್ಡರ್ ಮಾಡಿದರೆ, ನಿಗದಿತ ಬೆಲೆಯ ಮೇಲೆ 2,000 ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದು ಎಂದು ನಥಿಂಗ್ ಹೇಳಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Latest Videos
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

