‘ಕ್ರಿಕೆಟರ್​ ಆಗಬೇಕು ಎಂದುಕೊಂಡಿದ್ದೆ, ನಟಿಯಾದೆ’; ಈ ಕಿರುಚಿತ್ರಕ್ಕೆ 12 ಪ್ರಶಸ್ತಿ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 11, 2021 | 5:57 PM

ಸಿಂಹಿಕಾ ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದುಬಂದಿದ್ದಾರೆ. ಈ ಮೊದಲು ಒಂದು ಮ್ಯೂಸಿಕ್​ ವಿಡಿಯೋದಲ್ಲಿ ಅವರು ಕಾಣಿಸಿಕೊಂಡಿದ್ದರು.