‘ಪಾರುಗೆ ನೀವು ಮದ್ವೆ ಮಾಡ್ಸಿ ಎಂದು ಅಭಿಮಾನಿ ಕಣ್ಣು ಕೆಂಪು ಮಾಡ್ಕೊಂಡು ಹೇಳಿದ್ರು’; ಎಸ್. ನಾರಾಯಣ್
ಪಾರು ಹಾಗೂ ಆದಿತ್ಯನ ಮದುವೆ ಮಾಡಿಸಬೇಕು ಎಂಬುದು ವೀರಯ್ಯ ದೇವನ ಉದ್ದೇಶ. ಈ ಕಾರಣಕ್ಕೆ ಪ್ರಮುಖ ಸಂದರ್ಭದಲ್ಲಿ ವೀರಯ್ಯ ದೇವನ ಎಂಟ್ರಿ ಆಗುತ್ತದೆ. ಈ ಧಾರಾವಾಹಿಯಿಂದ ಎಸ್. ನಾರಾಯಣ ಅವರಿಗೆ ಸಾಕಷ್ಟು ಖ್ಯಾತಿ ಬಂದಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಪಾರು’ ಧಾರಾವಾಹಿ (Paaru Serial) ಹೊಸಹೊಸ ಟ್ವಿಸ್ಟ್ಗಳನ್ನು ಪಡೆದುಕೊಂಡು ಸಾಗುತ್ತಿದೆ. ಇಡೀ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಕಥೆಯ ಹೀರೋ ಆದಿತ್ಯ ಹಾಗೂ ಪಾರು ಮದುವೆ ಆಗಿದ್ದಾರೆ ಎನ್ನುವುದು ಅಖಿಲಾಂಡೇಶ್ವರಿಗೆ ಗೊತ್ತಾಗಿದೆ. ಈ ಮೂಲಕ ಯಾಮಿನಿ ಜತೆ ನಡೆಯಬೇಕಿದ್ದ ಆದಿತ್ಯನ ಮದುವೆ ಮುರಿದು ಬಿದ್ದಿದೆ. ಪಾರು ಹಾಗೂ ಆದಿತ್ಯನ ಮದುವೆ ಮಾಡಿಸಬೇಕು ಎಂಬುದು ವೀರಯ್ಯ ದೇವನ ಉದ್ದೇಶ. ಈ ಕಾರಣಕ್ಕೆ ಪ್ರಮುಖ ಸಂದರ್ಭದಲ್ಲಿ ವೀರಯ್ಯ ದೇವನ (Veerayya Deva) ಎಂಟ್ರಿ ಆಗುತ್ತದೆ. ಈ ಧಾರಾವಾಹಿಯಿಂದ ಎಸ್. ನಾರಾಯಣ ಅವರಿಗೆ ಸಾಕಷ್ಟು ಖ್ಯಾತಿ ಬಂದಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ವೀರಯ್ಯ ದೇವನ ಪಾತ್ರ ಅಷ್ಟೊಂದು ಖ್ಯಾತಿ ತಂದುಕೊಡುತ್ತದೆ ಎಂದು ಭಾವಿಸಿರಲಿಲ್ಲ. ತಿಂಗಳ ಹಿಂದೆ ಒಮ್ಮೆ ಅಭಿಮಾನಿ ಸಿಕ್ಕಿದ್ದರು. ನೀವು ಪಾರು-ಆದಿತ್ಯನ ಮದುವೆ ಮಾಡಿಸಿ ಎಂದು ಕಣ್ಣು ಕೆಂಪುಮಾಡಿಕೊಂಡು ಹೇಳಿದ್ದರು’ ಎಂದು ಹಳೆಯ ಘಟನೆ ನೆನೆದಿದ್ದಾರೆ.
ಇದನ್ನೂ ಓದಿ: ‘ಪಾರು’ ಕಥೆಗೆ ಟ್ವಿಸ್ಟ್ ನೀಡಲು ಮತ್ತೆ ಬಂದ ಎಸ್. ನಾರಾಯಣ್; ರೋಚಕತೆ ಮೂಡಿಸಿದ ಎಪಿಸೋಡ್
‘ಪಾರು’ ಧಾರಾವಾಹಿಯಲ್ಲಿ ಸಖತ್ ಆ್ಯಕ್ಷನ್; ಆದಿ ಮದುವೆಗೆ ಅಡ್ಡಿ ಆದ ಅರುಂಧತಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

