Payal Chengappa: ‘ದ್ವಿಪಾತ್ರ’ ಚಿತ್ರದಲ್ಲಿ ಕಾಮಿಡಿ ಬಿಟ್ಟು ಸೀರಿಯಸ್ ಆದ ‘ಅಮೃತಾಂಜನ್’ ನಟಿ ಪಾಯಲ್ ಚೆಂಗಪ್ಪ
Dwipatra Movie: ಸಸ್ಪೆನ್ಸ್ ಕಥಾಹಂದರ ಇರುವ ‘ದ್ವಿಪಾತ್ರ’ ಸಿನಿಮಾದಲ್ಲಿ ಪಾಯಲ್ ಚೆಂಗಪ್ಪ ನಟಿಸಿದ್ದಾರೆ. ತಮ್ಮ ಪಾತ್ರದ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ಪಾಯಲ್ ಚೆಂಗಪ್ಪ (Payal Chengappa) ಅವರು ಕಿರುಚಿತ್ರಗಳ ಮೂಲಕ ಸಖತ್ ಫೇಮಸ್ ಆಗಿದ್ದಾರೆ. ‘ಅಮೃತಾಂಜನ್’, ‘ಸಡನ್ನಾಗಿ ಬತ್ತಿ ಇಟ್ರೆ ಏನಾಗತ್ತೆ’ ಮುಂತಾದ ಕಿರುಚಿತ್ರಗಳಿಂದ ಅವರು ಮನೆಮಾತಾಗಿದ್ದಾರೆ. ಈ ಎಲ್ಲ ಶಾರ್ಟ್ಫಿಲ್ಮ್ಗಳಲ್ಲಿ ಅವರು ಕಾಮಿಡಿ ಮಾಡಿದ್ದೇ ಹೆಚ್ಚು. ಆದರೆ ‘ದ್ವಿಪಾತ್ರ’ (Dwipatra Kannada Movie) ಸಿನಿಮಾದಲ್ಲಿ ಅವರು ಸ್ವಲ್ಪ ಸೀರಿಯಸ್ ಆಗಿರುವ ಪಾತ್ರ ಮಾಡಿದ್ದಾರೆ. ಡಿಟೆಕ್ಟೀವ್ ಪಾತ್ರದಲ್ಲಿ ಪಾಯಲ್ ಚೆಂಗಪ್ಪ ಕಾಣಿಸಿಕೊಳ್ಳುತ್ತಿದ್ದು, ಆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 29, 2022 09:15 PM
Latest Videos