ಲಾಕ್‌ಡೌನ್‌ಗೆ ಡೋಂಟ್‌ಕೇರ್: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್‌ಗಳು ಓಪನ್

| Updated By: ಸಾಧು ಶ್ರೀನಾಥ್​

Updated on: Jul 15, 2020 | 2:32 PM

[lazy-load-videos-and-sticky-control id=”zMq7XR380CA”] ನೆಲಮಂಗಲ: ರಾಜಧಾನಿಯಲ್ಲಿ ಲಾಕ್​ಡೌನ್ ಘೋಷಿಸಿದ್ರೂ ಜನ ಮಾತ್ರ ಬುದ್ಧಿ ಕಲೀತಿಲ್ಲ. ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈಗಾಗಲೇ ಹಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಇದರ ನಡುವೆ ಪೀಣ್ಯ ಕೈಗಾರಿಕಾ ಪ್ರದೇಶದ ಕೆಲವು ಕೈಗಾರಿಕೆಗಳು ಲಾಕ್‌ಡೌನ್‌ಗೆ ಡೋಂಟ್‌ಕೇರ್ ಎನ್ನುತ್ತಿವೆ. ಬೆಂಗಳೂರಿನಲ್ಲಿ ಲಾಕ್​ಡೌನ್ ಇದ್ರೂ ಗಾರ್ಮೆಂಟ್‌ಗಳು ಎಂದಿನಂತೆ ಓಪನ್ ಆಗಿವೆ. ಕಾರ್ಮಿಕರು ಸ್ವಂತ ವಾಹನಗಳಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ. ಪೊಲೀಸರು ನೆಪಕ್ಕೆ ಮಾತ್ರವೇ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದಂತಿದೆ. ಕಾರು,ಬೈಕ್​​ಗಳಲ್ಲಿ ಕಾರ್ಮಿಕರು ಓಡಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.

ಲಾಕ್‌ಡೌನ್‌ಗೆ ಡೋಂಟ್‌ಕೇರ್: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್‌ಗಳು ಓಪನ್
Follow us on

[lazy-load-videos-and-sticky-control id=”zMq7XR380CA”]

ನೆಲಮಂಗಲ: ರಾಜಧಾನಿಯಲ್ಲಿ ಲಾಕ್​ಡೌನ್ ಘೋಷಿಸಿದ್ರೂ ಜನ ಮಾತ್ರ ಬುದ್ಧಿ ಕಲೀತಿಲ್ಲ. ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈಗಾಗಲೇ ಹಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಇದರ ನಡುವೆ ಪೀಣ್ಯ ಕೈಗಾರಿಕಾ ಪ್ರದೇಶದ ಕೆಲವು ಕೈಗಾರಿಕೆಗಳು ಲಾಕ್‌ಡೌನ್‌ಗೆ ಡೋಂಟ್‌ಕೇರ್ ಎನ್ನುತ್ತಿವೆ.

ಬೆಂಗಳೂರಿನಲ್ಲಿ ಲಾಕ್​ಡೌನ್ ಇದ್ರೂ ಗಾರ್ಮೆಂಟ್‌ಗಳು ಎಂದಿನಂತೆ ಓಪನ್ ಆಗಿವೆ. ಕಾರ್ಮಿಕರು ಸ್ವಂತ ವಾಹನಗಳಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ. ಪೊಲೀಸರು ನೆಪಕ್ಕೆ ಮಾತ್ರವೇ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದಂತಿದೆ. ಕಾರು,ಬೈಕ್​​ಗಳಲ್ಲಿ ಕಾರ್ಮಿಕರು ಓಡಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.

Published On - 10:54 am, Wed, 15 July 20