ಪ್ರತಿಭಟನೆಯಲ್ಲಿ ಕವನದ ಮೂಲಕ ಸಂದೇಶ ಸಾರಿದ ಪೂಜಾ ಗಾಂಧಿ; ಇಲ್ಲಿದೆ ವಿಡಿಯೋ
ಶ್ರೀನಾಥ್, ಪೂಜಾ ಗಾಂಧಿ , ಅನಿರುದ್ಧ್ ಜತ್ಕರ್, ಉಪೇಂದ್ರ, ಶಿವರಾಜ್ಕುಮಾರ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಾರೆ. ಪ್ರತಿಭಟನೆ ವೇಳೆ ಮಾತನಾಡಿದ ಪೂಜಾ ಗಾಂಧಿ ಅವರು ಕವನದ ಮೂಲಕ ಸರ್ಕಾರಕ್ಕೆ ಸಂದೇಶ ನೀಡಿದರು. ಎಲ್ಲಾ ಸಮಸ್ಯೆಗೂ ಒಂದು ಪರಿಹಾರ ಇರುತ್ತದೆ ಎಂದಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಆಗ್ರಹಿಸಿ ಇಂದು (ಸೆಪ್ಟೆಂಬರ್ 29) ಬಂದ್ಗೆ ಕರೆ ನೀಡಲಾಗಿದೆ. ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ಅದೇ ರೀತಿ ಕನ್ನಡ ಚಿತ್ರರಂಗ ಕೂಡ ಈ ಬಂದ್ನ ಬೆಂಬಲಿಸಿದೆ. ಪ್ರತಿಭಟನೆಯಲ್ಲೂ ಭಾಗಿ ಆಗುತ್ತಿದ್ದಾರೆ. ಶ್ರೀನಾಥ್, ಪೂಜಾ ಗಾಂಧಿ (Pooja Gandhi), ಅನಿರುದ್ಧ್ ಜತ್ಕರ್, ಉಪೇಂದ್ರ, ಶಿವರಾಜ್ಕುಮಾರ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಾರೆ. ಪ್ರತಿಭಟನೆ ವೇಳೆ ಮಾತನಾಡಿದ ಪೂಜಾ ಗಾಂಧಿ ಅವರು ಕವನದ ಮೂಲಕ ಸರ್ಕಾರಕ್ಕೆ ಸಂದೇಶ ನೀಡಿದರು. ಎಲ್ಲಾ ಸಮಸ್ಯೆಗೂ ಒಂದು ಪರಿಹಾರ ಇರುತ್ತದೆ ಎಂದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 29, 2023 12:05 PM
Latest Videos