ನಟಿ ಪೂಜಾ ಹೆಗ್ಡೆ ಮಾದಕ ವಿಡಿಯೋ ವೈರಲ್!
ನಟಿ ಪೂಜಾ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಮೂರು ಅವತಾರಗಳಲ್ಲಿ ಕಾಣಿಸಿಕೊಂಡಿರುವ ನಟಿ, ಒಂದೇ ದಿನದಲ್ಲಿ ಈ ಫೋಟೋ ಶೂಟ್ ಮಾಡಿದ್ದಾರೆ. ಈ ವಿಡಿಯೋಗೆ ಶೀರ್ಷಿಕೆ ನಿಡಿರುವ ನಟಿ ಪೂಜಾ, ಇಂದು ತುಂಬಾ ಖುಷಿಯಾಗಿದೆ. ಈ ದಿನ ನಾವು ಶೂಟ್ ಮಾಡಿದ ಅನೇಕ ಫೊಟೋಗಳಲ್ಲಿ ಈ 3 ಫೋಟೋ ತುಂಬಾ ಚಂದ ಎಂದು ಬರೆದುಕೊಂಡಿದ್ದಾರೆ. ಅವರ ಉಡುಪುಗಳಲ್ಲಿ ಅಭಿಮಾನಿಗಳಿಗೆ ಯಾವುದು ಫೇವರೆಟ್ ಎಂದು ತಿಳಿಸಲು ಸಹ ಕೇಳಿಕೊಂಡಿದ್ದಾರೆ.
Latest Videos