ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
Yash Mother Pushpa: ಯಶ್ ತಾಯಿ ಪುಷ್ಪ ಅವರ ಖಡಕ್ ಮಾತುಗಳು, ಸಿನಿಮಾ ರೀತಿಯ ಸಂಭಾಷಣೆಗೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ. ಅವರ ಮಾತು ಬಲು ಖಡಕ್. ಅವರನ್ನು ಮೊದಲು ಮಾತನಾಡಿಸಿದ್ದಾಗ ನಟ ಪೃಥ್ವಿ ಅಂಬರ್ಗೆ ಅವರ್ಯಾರೊ ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ.
ಯಶ್ (Yash) ತಾಯಿ ಪುಷ್ಪ ಅವರು ನಿರ್ಮಾಣ ಮಾಡಿರುವ ‘ಕೊತ್ತಲವಾಡಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದ್ದು, ಪ್ರಚಾರದ ಕೇಂದ್ರ ಬಿಂದು ಯಶ್ ಅವರ ತಾಯಿ ಪುಷ್ಪ ಅವರೇ ಆಗಿದ್ದಾರೆ. ಪುಷ್ಪ ಅವರ ಖಡಕ್ ಮಾತುಗಳು, ಸಿನಿಮಾ ರೀತಿಯ ಸಂಭಾಷಣೆಗೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ. ಅವರ ಮಾತು ಬಲು ಖಡಕ್. ಅವರನ್ನು ಮೊದಲು ಮಾತನಾಡಿಸಿದ್ದಾಗ ನಟ ಪೃಥ್ವಿ ಅಂಬರ್ಗೆ ಅವರ್ಯಾರೊ ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos