ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ರಚಿತಾ ರಾಮ್ ಅವರು ಉತ್ತಮ ನಟಿ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಅವರು ಉತ್ತಮವಾಗಿ ಹಾಡು ಹಾಡೋದನ್ನು ಯಾವಾಗಲಾದರೂ ನೋಡಿದ್ದೀರಾ? ಅಂಥದ್ದೊಂದು ಅಪರೂಪದ ಘಟನೆ ನಡೆದಿದೆ. ಇದಕ್ಕೆ ಸಾಕ್ಷಿ ಆಗಿದ್ದು ಸರಿಗಮಪ ವೇದಿಕೆ ಎಂಬುದು ವಿಶೇಷ. ಆ ಬಗ್ಗೆ ಇಲ್ಲಿದೆ ವಿಡಿಯೋ.
ರಚಿತಾ ರಾಮ್ (Rachita Ram) ಉತ್ತಮ ನಟಿ. ಅವರು ಅದ್ಭುತವಾಗಿ ನಟಿಸುತ್ತಾರೆ. ಕನ್ನಡದ ಬೇಡಿಕೆಯ ನಟಿಯರಲ್ಲಿ ಅವರೂ ಇಬ್ಬರು. ಆದರೆ, ಅವರು ಹಾಡು ಹಾಡೋದನ್ನು ನೋಡಿರುವವರು ಕಡಿಮೆ. ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಹಾಗೂ ‘ಸರಿಗಮಪ’ ಶೋ ಮಹಾ ಸಂಗಮದಲ್ಲಿ ಇಂತಹ ಅಪರೂಪದ ಘಟನೆ ಒಂದು ನಡೆಯಿತು. ರಚಿತಾ ರಾಮ್ ಅವರ ಹಾಡನ್ನು ಕೇಳಿ ಎಲ್ಲರೂ ಫಿದಾ ಆಗಿದ್ದಾರೆ. ‘ಬುಲ್ ಬುಲ್..’ ಹಾಡನ್ನು ರಚಿತಾ ಹಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Apr 07, 2025 10:41 AM
Latest Videos