ರೆಸಾರ್ಟ್ ನಲ್ಲಿ ಎಂಜಾಯ್ ಮಾಡುತ್ತಿರುವಾಗಲೇ ಸೇಲ್ಸ್ ಮ್ಯಾನ್ ಹೃದಯಾಘಾತದಿಂದ ಸಾವು
ನೋಡಿ ವೇದಿಕೆಯ ಮೇಲೆ ಎಲ್ಲರೂ ಹೇಗೆ ಕುಣಿಯುತ್ತಿದ್ದಾರೆ ಅಂತ. ಮಾರಿ ಕಣ್ಣು ಹೋರಿ ಮ್ಯಾಲೆ ಹಾಡಿಗೆ ಹೀಗೆ ಮಸ್ತ ಮಸ್ತ್ ಡ್ಯಾನ್ಸ್ ಮಾಡುತ್ತಿರುವಾಗಲೇ, ಅಲ್ಲೊಬ್ಬ ಕುಸಿದು ಬಿದ್ದಿದ್ದ. ಏನಾಯ್ತು ಅಂತಾ ನೋಡುವಷ್ಟರಲ್ಲಿ ಹೀಗೆ ಕುಸಿದು ಬಿದ್ದವನ ಉಸಿರೇ ನಿಂತು ಬಿಟ್ಟಿತ್ತು. ಹೌದು..ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರದ ಬಸವರಾಜ್ ಎನ್ನುವಾತ ರೆಸಾರ್ಟ್‌ನಲ್ಲಿ ಡ್ಯಾನ್ಸ್ ಮಾಡುತ್ತಿರವಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಬೆಂಗಳೂರು, (ಜುಲೈ 13): ನೋಡಿ ವೇದಿಕೆಯ ಮೇಲೆ ಎಲ್ಲರೂ ಹೇಗೆ ಕುಣಿಯುತ್ತಿದ್ದಾರೆ ಅಂತ. ಮಾರಿ ಕಣ್ಣು ಹೋರಿ ಮ್ಯಾಲೆ ಹಾಡಿಗೆ ಹೀಗೆ ಮಸ್ತ ಮಸ್ತ್ ಡ್ಯಾನ್ಸ್ ಮಾಡುತ್ತಿರುವಾಗಲೇ, ಅಲ್ಲೊಬ್ಬ ಕುಸಿದು ಬಿದ್ದಿದ್ದ. ಏನಾಯ್ತು ಅಂತಾ ನೋಡುವಷ್ಟರಲ್ಲಿ ಹೀಗೆ ಕುಸಿದು ಬಿದ್ದವನ ಉಸಿರೇ ನಿಂತು ಬಿಟ್ಟಿತ್ತು. ಹೌದು..ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರದ ಬಸವರಾಜ್ ಎನ್ನುವಾತ ರೆಸಾರ್ಟ್‌ನಲ್ಲಿ ಡ್ಯಾನ್ಸ್ ಮಾಡುತ್ತಿರವಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. . ಬಸವರಾಜ್ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು.
Latest Videos
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

