ಪ್ರೇಮಲೋಕ ಸೃಷ್ಟಿಸಿದ ರವಿಚಂದ್ರನ್​ಗೆ ಕಾಡಿತ್ತು ಏಕಾಂಗಿತನ? ಕ್ರೇಜಿ ಸ್ಟಾರ್​ ಬಿಚ್ಚು ಮಾತು

ರವಿಚಂದ್ರನ್​ ಪ್ರೇಮಲೋಕದ ಜತೆಗೆ ಏಕಾಂಗಿ ಹೆಸರಿನ ಸಿನಿಮಾ ಕೂಡ ಮಾಡಿದ್ದರು. ಹಾಗಾದರೆ, ರವಿಚಂದ್ರನ್​ ಅವರಿಗೆ ಏಕಾಂಗಿತನ ಕಾಡಿತ್ತಾ ಎನ್ನುವ ಪ್ರಶ್ನೆ ಮೂಡೋದು ಸಹಜ. ಈ ಪ್ರಶ್ನೆಗೆ ರವಿಚಂದ್ರನ್​ ಅವರೇ ಉತ್ತರ ನೀಡಿದ್ದಾರೆ.

ನಟ ರವಿಚಂದ್ರನ್​ ಅವರು ಕ್ರೇಜಿಸ್ಟಾರ್​ ಎಂದೇ ಖ್ಯಾತಿ ಪಡೆದವರು. ಅವರು ಸ್ಯಾಂಡಲ್​ವುಡ್​ನಲ್ಲಿ ಪ್ರೇಮಲೋಕವನ್ನೇ ಸೃಷ್ಟಿ ಮಾಡಿದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ರವಿಚಂದ್ರನ್​ ಪ್ರೇಮಲೋಕದ ಜತೆಗೆ ಏಕಾಂಗಿ ಹೆಸರಿನ ಸಿನಿಮಾ ಕೂಡ ಮಾಡಿದ್ದರು. ಹಾಗಾದರೆ, ರವಿಚಂದ್ರನ್​ ಅವರಿಗೆ ಏಕಾಂಗಿತನ ಕಾಡಿತ್ತಾ ಎನ್ನುವ ಪ್ರಶ್ನೆ ಮೂಡೋದು ಸಹಜ. ಈ ಪ್ರಶ್ನೆಗೆ ರವಿಚಂದ್ರನ್​ ಅವರೇ ಉತ್ತರ ನೀಡಿದ್ದಾರೆ.

ರವಿಚಂದ್ರನ್​ ಅವರು ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಈ ವಿಚಾರಗಳ ಬಗ್ಗೆ ರವಿಚಂದ್ರನ್​ ಟಿವಿ9 ಕನ್ನಡದ ಜತೆಗೆ ಎಕ್ಸ್​ಕ್ಲ್ಯೂಸಿವ್​ ಆಗಿ ಮಾತನಾಡಿದ್ದಾರೆ. ಈ ವೇಳೆ ‘ಏಕಾಂಗಿ’ ಸಿನಿಮಾ ಹುಟ್ಟಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಹಂಸಲೇಖ-ರವಿಚಂದ್ರನ್ ದೂರ ಆಗಿದ್ದು ಏಕೆ; ಕ್ರೇಜಿ ಸ್ಟಾರ್​ ಕೊಟ್ರು ಉತ್ತರ

‘ನಾನು ಕಷ್ಟದಲ್ಲಿದ್ದಾಗ ನನ್ನ ಗೆಳೆಯರೇ ನನಗೆ ದುಡ್ಡು ಕೊಟ್ಟಿಲ್ಲ’; ನೋವು ತೋಡಿಕೊಂಡ ರವಿಚಂದ್ರನ್

Click on your DTH Provider to Add TV9 Kannada