ತಂದೆ ‘ಟೈಗರ್​’ ಪ್ರಭಾಕರ್​ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್​ ಪ್ರಭಾಕರ್​ಗೆ ರವಿಚಂದ್ರನ್​ ವಿಶ್​

Vinod Prabhakar: ‘ಟೈಗರ್​ ಟಾಕೀಸ್​’ ಮೂಲಕ ‘ಲಂಕಾಸುರ’ ಚಿತ್ರ ಮೂಡಿಬರುತ್ತಿದೆ. ವಿನೋದ್​ ಪ್ರಭಾಕರ್​ಗೆ ರವಿಚಂದ್ರನ್​ ಅವರು ಮನಸಾರೆ ಹಾರೈಸಿದ್ದಾರೆ.

TV9kannada Web Team

| Edited By: Madan Kumar

Jul 07, 2022 | 8:53 AM

ಕನ್ನಡ ಚಿತ್ರರಂಗದಲ್ಲಿ ನಟ ಟೈಗರ್​ ಪ್ರಭಾಕರ್​ (Tiger Prabhakar) ಅವರಿಗೆ ಇದ್ದ ಜನಪ್ರಿಯತೆ ದೊಡ್ಡದು. ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು. ಅವರ ಪುತ್ರ ವಿನೋದ್​ ಪ್ರಭಾಕರ್​ (Vinod Prabhakar) ಕೂಡ ನಟನಾಗಿ ಸ್ಯಾಂಡಲ್​ವುಡ್​ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಅದಕ್ಕೆ ‘ಟೈಗರ್​ ಟಾಕೀಸ್​’ ಎಂದು ಹೆಸರು ಇಡಲಾಗಿದೆ. ಅದರ ಮೂಲಕ ‘ಲಂಕಾಸುರ’ ಚಿತ್ರ ಮೂಡಿಬರುತ್ತಿದೆ. ಈ ಸಿನಿಮಾದ ಟೀಸರ್​ ಲಾಂಚ್​ ಕಾರ್ಯಕ್ರಮಕ್ಕೆ ‘ಕ್ರೇಜಿ ಸ್ಟಾರ್​’ ರವಿಚಂದ್ರನ್ (Ravichandran)​ ಅತಿಥಿಯಾಗಿ ಆಗಮಿಸಿದ್ದರು. ಪ್ರಭಾಕರ್​ ಪುತ್ರನಿಗೆ ಅವರು ಮನಸಾರೆ ಹಾರೈಸಿದರು.

ಇದನ್ನೂ ಓದಿ: ‘ಹುಡುಗಿಯರನ್ನು ಮುಟ್ಟದೇ ನಿಂಗೆ ಸಿನಿಮಾ ಮಾಡೋಕೆ ಬರಲ್ವಾ?’: ರವಿಚಂದ್ರನ್​ಗೆ ನೇರ ಪ್ರಶ್ನೆ ಕೇಳಿದ್ದ ಪತ್ನಿ

ಮಾಸ್​ ಮತ್ತು ಕ್ಲಾಸ್​ ಬಗ್ಗೆ ಅಪ್ಪು ಕೇಳಿದ್ದ ಪ್ರಶ್ನೆ ಏನು? ವೇದಿಕೆಯಲ್ಲಿ ನೆನಪಿನ ಪುಟ ತೆರೆದ ರವಿಚಂದ್ರನ್​

 

Follow us on

Click on your DTH Provider to Add TV9 Kannada