Redmi 12c: ಶಓಮಿ ರೆಡ್ಮಿ 12C ಹೊಸ ಫೋನ್ ಈಗ ₹9,999ಕ್ಕೆ ಲಭ್ಯ!
ಈ ಹೊಸ ಸ್ಮಾರ್ಟ್ಫೋನ್ 5,000mAh ಬ್ಯಾಟರಿ, ಮೀಡಿಯಾಟೆಕ್ ಪ್ರೊಸೆಸರ್ ಸೇರಿದಂತೆ ಆಕರ್ಷಕ ಕ್ಯಾಮೆರಾ ಹೊಂದಿದೆ. ಆರಂಭದಲ್ಲಿ ರೆಡ್ಮಿ 12C ಎರಡು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಇದೀಗ ಈ ಫೋನಿನ ಮೂರನೇ ವೇರಿಯೆಂಟ್ ರಿಲೀಸ್ ಆಗಿದೆ. ನೂತನ ಫೋನ್ ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ.
ಶವೋಮಿ ಈ ವರ್ಷದ ಮಾರ್ಚ್ನಲ್ಲಿ ದೇಶದಲ್ಲಿ ರೆಡ್ಮಿ ಸರಣಿಯಲ್ಲಿ ರೆಡ್ಮಿ 12ಸಿ ಎಂಬ ಸ್ಮಾರ್ಟ್ಫೋನ್ ಅನಾವರಣ ಮಾಡಿತ್ತು. ಇದು ಬಜೆಟ್ ಬೆಲೆಯ ಫೋನಾಗಿದ್ದು ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ಈ ಹೊಸ ಸ್ಮಾರ್ಟ್ಫೋನ್ 5,000mAh ಬ್ಯಾಟರಿ, ಮೀಡಿಯಾಟೆಕ್ ಪ್ರೊಸೆಸರ್ ಸೇರಿದಂತೆ ಆಕರ್ಷಕ ಕ್ಯಾಮೆರಾ ಹೊಂದಿದೆ. ಆರಂಭದಲ್ಲಿ ರೆಡ್ಮಿ 12C ಎರಡು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಇದೀಗ ಈ ಫೋನಿನ ಮೂರನೇ ವೇರಿಯೆಂಟ್ ರಿಲೀಸ್ ಆಗಿದೆ. ನೂತನ ಫೋನ್ ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ.
Latest Videos