WhatsApp Storage: ವಾಟ್ಸ್​ಆ್ಯಪ್ ಸ್ಟೋರೇಜ್ ಫುಲ್ ಆದರೆ ಏನು ಮಾಡ್ಬೇಕು ಗೊತ್ತಾ?

WhatsApp Storage: ವಾಟ್ಸ್​ಆ್ಯಪ್ ಸ್ಟೋರೇಜ್ ಫುಲ್ ಆದರೆ ಏನು ಮಾಡ್ಬೇಕು ಗೊತ್ತಾ?

ಕಿರಣ್​ ಐಜಿ
|

Updated on: Jun 27, 2023 | 6:03 PM

ವಾಟ್ಸ್​ಆ್ಯಪ್​ನ ಒಂದು ಗ್ರೂಪ್​ನಲ್ಲೇ ಅನೇಕ ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ನಿಮಿಷಕ್ಕೊಂದು ಫೋಟೋ, ವಿಡಿಯೋ ಅಥವಾ ಇನ್ನಿತರ ಫೈಲ್​ಗಳು ಬರುತ್ತಲೇ ಇರುತ್ತದೆ. ಇದು ಡೌನ್​ಲೋಡ್ ಆಗಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೇವ್ ಆಗುತ್ತದೆ. ಹೀಗೆ ಸೇವ್ ಆದ ಫೋಟೋಗಳಿಗೆ ಲೆಕ್ಕವಿರುವುದಿಲ್ಲ.

ಜನಪ್ರಿಯ ವಾಟ್ಸ್​ಆ್ಯಪ್ ಬಳಸುವವರಿಗೆ ಸ್ಟೋರೇಜ್, ಮೆಮೊರಿ ಫುಲ್ ಸಮಸ್ಯೆ ಒಂದು ಆಗಾಗ ಕಾಡುತ್ತದೆ. ವಾಟ್ಸ್​ಆ್ಯಪ್​ನ ಒಂದು ಗ್ರೂಪ್​ನಲ್ಲೇ ಅನೇಕ ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ನಿಮಿಷಕ್ಕೊಂದು ಫೋಟೋ, ವಿಡಿಯೋ ಅಥವಾ ಇನ್ನಿತರ ಫೈಲ್​ಗಳು ಬರುತ್ತಲೇ ಇರುತ್ತದೆ. ಇದು ಡೌನ್​ಲೋಡ್ ಆಗಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೇವ್ ಆಗುತ್ತದೆ. ಹೀಗೆ ಸೇವ್ ಆದ ಫೋಟೋಗಳಿಗೆ ಲೆಕ್ಕವಿರುವುದಿಲ್ಲ. ಇದರಿಂದ ನಿಮ್ಮ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಆಗಾಗ ಮೆಮೊರಿ ಫುಲ್ ಎಂದು ಮೆಸೇಜ್ ಬರುತ್ತಲೇ ಇರುತ್ತದೆ. ಅದಕ್ಕೆ ಏನು ಮಾಡಬೇಕು? ವಿಡಿಯೊ ನೋಡಿ..