‘ಎಲ್ಲಾ ಸಿನಿಮಾಗಳಲ್ಲೂ ನಂದಿನಿ ಪಾತ್ರ ಗೆದ್ದಿದೆ’; ರೀಷ್ಮಾ ನಾಣಯ್ಯ
‘ಬಂಧನ’, ‘ಮುಂಗಾರು ಮಳೆ’, ‘ಮುಂಗಾರು ಮಳೆ 2’ ಚಿತ್ರಗಳಲ್ಲಿ ನಾಯಕಿಯ ಹೆಸರು ನಂದಿನಿ ಎಂದೇ ಆಗಿತ್ತು. ಈ ಪಾತ್ರಗಳು ಗಮನ ಸೆಳೆದಿವೆ. ಈಗ ‘ವಾಮನ’ ಸಿನಿಮಾದ ನಂದಿನಿ ಪಾತ್ರವೂ ಗೆಲ್ಲುವ ಭರವಸೆಯಲ್ಲಿದ್ದಾರೆ ರೀಷ್ಮಾ.
‘ವಾಮನ’ ಸಿನಿಮಾದಲ್ಲಿ ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ (Reeshma Nanaiah) ಅವರು ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಈ ಚಿತ್ರದಲ್ಲಿ ರೀಷ್ಮಾ ಅವರು ನಂದಿನಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ಮೊದಲು ‘ಬಂಧನ’, ‘ಮುಂಗಾರು ಮಳೆ’ (Mungaru Male), ‘ಮುಂಗಾರು ಮಳೆ 2’ ಚಿತ್ರಗಳಲ್ಲಿ ನಾಯಕಿಯ ಹೆಸರು ನಂದಿನಿ ಎಂದೇ ಆಗಿತ್ತು. ಈ ಪಾತ್ರಗಳು ಗಮನ ಸೆಳೆದಿವೆ. ಈಗ ‘ವಾಮನ’ ಸಿನಿಮಾದ ನಂದಿನಿ ಪಾತ್ರವೂ ಗೆಲ್ಲುವ ಭರವಸೆಯಲ್ಲಿದ್ದಾರೆ ರೀಷ್ಮಾ. ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಆಗ ವೀರಪ್ಪನ್ ಕೇಸ್ನಲ್ಲಿ ಗಿಫ್ಟ್: ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!

