AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆಗೂ ಮುನ್ನ ದರ್ಶನ್​ ಗ್ಯಾಂಗ್ ಜೊತೆ ರೇಣುಕಾ ಸ್ವಾಮಿ ಮಾತು; ವಿಡಿಯೋ ವೈರಲ್​

ಕೊಲೆಗೂ ಮುನ್ನ ದರ್ಶನ್​ ಗ್ಯಾಂಗ್ ಜೊತೆ ರೇಣುಕಾ ಸ್ವಾಮಿ ಮಾತು; ವಿಡಿಯೋ ವೈರಲ್​

ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Jun 13, 2024 | 3:51 PM

Share

ನಟ ದರ್ಶನ್ ಮತ್ತು ಅವರ ಗ್ಯಾಂಗ್​​ನಿಂದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದರಂತೆ ಇದೀಗ ವಿಡಿಯೋ ಒಂದು ದೊರೆತಿದ್ದು, ಜೂನ್ ಮೊದಲ ವಾರದಿಂದಲೇ ದರ್ಶನ್ ಗ್ಯಾಂಗ್ ಸ್ವಾಮಿ ಬೆನ್ನುಬಿದ್ದಿತ್ತಾ ಎಂಬ ಅನುಮಾನ ಮೂಡಿದೆ. 

ಚಿತ್ರದುರ್ಗ, ಜೂ.13: ನಟ ದರ್ಶನ್ ಮತ್ತು ಅವರ ಗ್ಯಾಂಗ್​​ನಿಂದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದರಂತೆ ಇದೀಗ ವಿಡಿಯೋ ಒಂದು ದೊರೆತಿದ್ದು, ಜೂನ್ 2ರಂದೇ ರೇಣುಕಾಸ್ವಾಮಿಗೆ ಬೆದರಿಕೆ ಕರೆ ಬಂದಿತ್ತಾ ? ಎಂಬ ಅನುಮಾನ ಮೂಡಿದೆ. ಜೂನ್ 2ರಂದು 25 ನಿಮಿಷಗಳ ಕಾಲ ಅಂದರೆ  ಮಧ್ಯಾಹ್ನ 2.15ರಿಂದ 2.40ರವರೆಗೆ ಅಪೋಲೊ ಫಾರ್ಮಸಿಯಿಂದ ಹೊರಬಂದು ಸ್ಕೂಟಿ ಮೇಲೆ ಕುಳಿತುಕೊಂಡೇ ಸ್ವಾಮಿ ಫೋನ್​ನಲ್ಲಿ ಮಾತಾಡಿದ್ದ. ಕರೆ ಬಳಿಕ ಕೊಲೆಯಾದ ರೇಣುಕಾ ಸ್ವಾಮಿ ವಿಚಲಿತನಾದಂತೆ ಕಂಡು ಬಂದಿದ್ದ. ಆತ
ಫೋನ್​ನಲ್ಲಿ ಮಾತಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜೂನ್ ಮೊದಲ ವಾರದಿಂದಲೇ ದರ್ಶನ್ ಗ್ಯಾಂಗ್ ಸ್ವಾಮಿ ಬೆನ್ನುಬಿದ್ದಿತ್ತಾ ಎಂಬ ಅನುಮಾನ ಮೂಡಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.