ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆಗೆ ತಯಾರಿ ಹೇಗಿದೆ? ಇಲ್ಲಿ ನೋಡಿ

Rishab Shetty Birthday: ಡಿವೈಸ್ ಸ್ಟಾರ್ ಎಂದು ಹೆಸರಾಗಿರುವ ರಿಷಬ್ ಶೆಟ್ಟಿಯ ಹುಟ್ಟುಹಬ್ಬ ಆಚರಣೆ ನಂದಿ ಲಿಂಕ್ ಗ್ರೌಂಡ್​ನಲ್ಲಿ ನಡೆಯಲಿದೆ. ತಯಾರಿ ಹೇಗಿದೆ? ವಿಡಿಯೋ ನೋಡಿ...

Follow us
ಮಂಜುನಾಥ ಸಿ.
|

Updated on: Jul 06, 2023 | 10:28 PM

ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿಯವರ (Rishab Shetty) ಹುಟ್ಟುಹಬ್ಬ ನಾಳೆ (ಜುಲೈ 7). ಕಾಂತಾರ ಸಿನಿಮಾ ಮೂಲಕ ದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿರುವ ರಿಷಬ್ ಶೆಟ್ಟಿ. ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಭೇಟಿಯಾಗಲು ನಿಶ್ಚಯಿಸಿ ಅದಕ್ಕಾಗಿ ಭರ್ಜರಿ ತಯಾರಿಯನ್ನೂ ಮಾಡಿದ್ದಾರೆ. ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್​ನಲ್ಲಿ ರಿಷಬ್ ಶೆಟ್ಟಿ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಇದಕ್ಕಾಗಿ ಸಕಲ ತಯಾರಿಗಳೂ ನಡೆದಿವೆ. ತಯಾರಿ ಹೇಗಿದೆ? ನಂದಿ ಲಿಂಕ್​ ಗ್ರೌಂಡ್​ನಲ್ಲಿ ಏನೇನೆಲ್ಲ ಇರಲಿದೆ? ಇಲ್ಲಿದೆ ವಿಡಿಯೋ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ