ಸದಾ ಪಂಚೆ ಉಟ್ಟುಕೊಳ್ಳುವ ರಿಷಬ್ ಶೆಟ್ಟಿ ಬಳಿ ಎಷ್ಟು ಪಂಚೆಗಳಿವೆ?

ಸದಾ ಪಂಚೆ ಉಟ್ಟುಕೊಳ್ಳುವ ರಿಷಬ್ ಶೆಟ್ಟಿ ಬಳಿ ಎಷ್ಟು ಪಂಚೆಗಳಿವೆ?

ಮಂಜುನಾಥ ಸಿ.
|

Updated on: Jul 09, 2023 | 6:55 AM

Rishab Shetty: ಕಾಂತಾರ ಸಿನಿಮಾದ ಬಳಿಕ ಹೆಚ್ಚಾಗಿ ಪಂಚೆ ಉಟ್ಟುಕೊಂಡು ವೇದಿಕೆಗಳಲ್ಲಿ ಕಾಣಸಿಕೊಳ್ಳುತ್ತಿದ್ದಾರೆ ರಿಷಬ್ ಶೆಟ್ಟಿ. ಅಂದಹಾಗೆ ರಿಷಬ್ ಬಳಿ ಎಷ್ಟು ಪಂಚೆಗಳಿವೆ?

ಕಾಂತಾರ (Kantara) ಸಿನಿಮಾದ ಬಳಿಕ ರಿಷಬ್ ಶೆಟ್ಟಿ (Rishab Shetty) ಸಾಕಷ್ಟು ಬದಲಾಗಿದ್ದಾರೆ. ದೊಡ್ಡ ಅಭಿಮಾನಿ ವರ್ಗ ಅವರಿಗೆ ಧಕ್ಕಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ಮಾತ್ರವಲ್ಲ ಅವರ ವೇಷ ಭೂಷಣವೂ ಬದಲಾಗಿದೆ. ಕಾಂತಾರದ ಬಳಿಕ ಬಹುತೇಕ ಪಂಚೆ ತೊಟ್ಟುಕೊಂಡೇ ಓಡಾಡುತ್ತಿದ್ದಾರೆ ರಿಷಬ್ ಶೆಟ್ಟಿ. ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೂ ರಿಷಬ್ ಶೆಟ್ಟಿ ಪಂಚೆ ಉಟ್ಟುಕೊಂಡು ಹೋಗಿದ್ದು ಗಮನ ಸೆಳೆದಿತ್ತು. ಅಂದಹಾಗೆ ರಿಷಬ್ ಶೆಟ್ಟಿ ಬಳಿ ಎಷ್ಟು ಪಂಚೆಗಳಿವೆ? ಅವರೇ ಉತ್ತರಿಸಿದ್ದಾರೆ ನೋಡಿ…

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ