ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿರಾಕಿಂಗ್ ಸ್ಟಾರ್ ಯಶ್ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದವರು. ಅವರ ಕಾಲ್ಶೀಟ್ ಬೇಕು ಎಂದರೆ ಅಷ್ಟು ಸುಲಭದಲ್ಲಿ ಸಿಗೋದಿಲ್ಲ. ಅದೇ ರೀತಿ ಅವರು ಈವೆಂಟ್ಗಳಿಗೆ ಹೋಗೋದು ಕೂಡ ಕಡಿಮೆಯೇ. ಈಗ ಯಶ್ ಅವರ ಬಗ್ಗೆ ನಿರ್ಮಾಪಕರು ಆಡಿರೋ ಮಾತು ಗಮನ ಸೆಳೆದಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗೆ ಬೇಡಿಕೆ ಇದೆ. ಆದಾಗ್ಯೂ ಅವರು ಹೊಸ ತಂಡವನ್ನು ಬೆಂಬಲಿಸಿದ್ದಾರೆ. ಹೊಸ ಕಲಾವಿದರೇ ನಟಿಸಿರೋ ‘ಮನದ ಕಡಲು’ ಚಿತ್ರದ ಟ್ರೇಲರ್ ಲಾಂಚ್ ಈವೆಂಟ್ಗೆ ಅವರು ಆಗಮಿಸಿದ್ದಾರೆ. ಅವರ ಬಗ್ಗೆ ನಿರ್ಮಾಪಕರ ಈ. ಕೃಷ್ಣಪ್ಪ ಮಾತನಾಡಿದ್ದಾರೆ. ‘ನಾನು ಯಶ್ (Yash) ಬಳಿ ಹೋಗಿ ಬನ್ನಿ ಎಂದು ಕೇಳಿಕೊಂಡಿಲ್ಲ. ಆದಾಗ್ಯೂ ಅವರೇ ಬಂದರು’ ಎಂದು ಕೃಷ್ಣಪ್ಪ ಹೇಳುತ್ತಿದ್ದಂತೆ ಯಶ್ ಅವರು ನಿರ್ಮಾಪಕರಿಗೆ ಕೈ ಮುಗಿದು ಭಾವುಕರಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 24, 2025 11:36 AM
Latest Videos

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ

ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್ಗೆ ಸೇರ್ಪಡೆ

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್ಡಿಕೆಯನ್ನು ಭೇಟಿಯಾದ ಸತೀಶ್

Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
